npnews

6576 POSTS

Exclusive articles:

ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ನಿಂದ ನೋಟಿಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಸಿತು.

ಕಾಪು ವಿಶ್ವಬ್ರಾಹ್ಮಣ ಯುವ ಸಂಘಟನೆಯ ದಶಮಾನೋತ್ಸವ ಸಂಭ್ರಮ: ಡಿ.10ಕ್ಕೆ ಸಾಮೂಹಿಕ ವಿವಾಹ , ಹಸೆಮಣೆ ಏರಲಿರುವ ವಿಶ್ವಕರ್ಮ ಸಮಾಜದ 12 ಜೋಡಿಗಳು

ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ವಿಶ್ವಬ್ರಾಹ್ಮಣ ಯುವ ಸಂಘಟನೆ ಕಾಪು ವಿಧಾನ ಸಭಾ ಕ್ಷೇತ್ರ ಉಡುಪಿ ಜಿಲ್ಲೆ ಇದರ ದಶಮಾನೋತ್ಸವ ಸಂಭ್ರಮ, ಚತುರ್ಥ ಬಾರಿಯ ಸಾಮೂಹಿಕ ವಿವಾಹದಲ್ಲಿ ವಿಶ್ವಕರ್ಮ ಸಮಾಜದ 12 ಜೋಡಿಗಳು ಹಸೆಮಣೆಯನ್ನು ಡಿ.10ರಂದು ಏರಲಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಸುಧಾಕರ ಆಚಾರ್ಯ ಬಿಳಿಯಾರು ಹೇಳಿದರು.

“ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು, ಆದ್ರೆ 1 ರಿಂದ 2 ಮಕ್ಕಳನ್ನು ಮಾತ್ರ ಮಾಡಿಕೊಳ್ಳಿ”: ಸಿಎಂ ಸಿದ್ದರಾಮಯ್ಯ

ಶಾಸಕ ಕೋನರೆಡ್ಡಿ ಅವರು ಧಾರವಾಡದಲ್ಲಿ ಆಯೋಜಿಸಿದ್ದ ಬೃಹತ್ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮಾಜದಲ್ಲಿ ಅಂತರ ಜಾತಿಯ ವಿವಾಹಗಳು ಹೆಚ್ಚಾಗಬೇಕು ಎಂದು ಕರೆ ನೀಡಿದರು.

ಆನಂದತೀರ್ಥ ವಿದ್ಯಾಲಯ ಪಾಜಕದಲ್ಲಿ ವಿಶ್ವದಾಖಲೆಯ ‘ಆನಂದಗೀತೋತ್ಸವ’

ಆನಂದತೀರ್ಥ ವಿದ್ಯಾಲಯ ಪಾಜಕ, ಕುಂಜಾರುಗಿರಿ ಇಲ್ಲಿ ಆಯೋಜಿಸಿದ್ದ "ಆನಂದಗೀತೋತ್ಸವ 2025-26" ಕಾರ್ಯಕ್ರಮದಲ್ಲಿ, 4039 ಮಂದಿ ಒಂದೇ ಕಂಠದಲ್ಲಿ ಶ್ರೀಮದ್ ಭಗವದ್ಗೀತೆ 15ನೇ ಅಧ್ಯಾಯ ಪುರುಷೋತ್ತಮ ಯೋಗದ ಸಾಮೂಹಿಕ ಪಾರಾಯಣ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಪಂಚನಬೆಟ್ಟು ಗಣೇಶೋತ್ಸವ ಸಮಿತಿಯಿಂದ ‘ಪ್ಲಾಸ್ಟಿಕ್ ಮುಕ್ತ ಜಾಥ’: ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮಕ್ಕೆ ಮಾದರಿ ಕಾರ್ಯಕ್ರಮ

ಪಂಚನಬೆಟ್ಟು ಗಣೇಶೋತ್ಸವ ಸಮಿತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮಕ್ಕೆ ಮಾದರಿಯಾದ 'ಪ್ಲಾಸ್ಟಿಕ್ ಮುಕ್ತ ಜಾಥ' ಕಾರ್ಯಕ್ರಮವು ನೆರವೇರಿತು.

Breaking

ಕೊಡಗಿನಲ್ಲಿ ₹45 ಕೋಟಿ ವೆಚ್ಚದ ರಾಷ್ಟ್ರೀಯ ಕ್ರೀಡಾ ಕೇಂದ್ರ ನಿರ್ಮಾಣ !

ಕೊಡಗಿನ ವಿರಾಜಪೇಟೆಯಲ್ಲಿ 45 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮುಂಬಯಿಯಲ್ಲಿ ಮಳೆ ಅಬ್ಬರ; ಆರೆಂಜ್ ಅಲರ್ಟ್, 4 ಅಧಿಕಾರಿಗಳ ಅಮಾನತು!

ಮುಂಬಯಿಯಲ್ಲಿ ಮುಂಗಾರು ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮ್ಯಾನ್‌ಹೋಲ್ ದುರಂತದ ಹಿನ್ನೆಲೆಯಲ್ಲಿ 4 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಫಿಫಾ ವಿಶ್ವಕಪ್‌ : ಅಲ್ಜೀರಿಯಾವನ್ನು ಮಣಿಸಿ ನಾಕೌಟ್‌ಗೆ ಲಗ್ಗೆ ಇಟ್ಟ ಸ್ವಿಟ್ಜರ್ಲೆಂಡ್!

ಫಿಫಾ ವಿಶ್ವಕಪ್‌ನಲ್ಲಿ ಅಲ್ಜೀರಿಯಾ ವಿರುದ್ಧ 2-0 ಗೋಲುಗಳಿಂದ ಗೆದ್ದ ಸ್ವಿಟ್ಜರ್ಲೆಂಡ್ ರೌಂಡ್ ಆಫ್ 16 ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಜಗೋಳಿಯ ಜಾಲಿ ಬಾಯ್ಸ್ ತಂಡದಿಂದ ಕೊಡಂಗೈ ಮಾಳ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ!

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೈ ಮಾಳ ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಬಜಗೋಳಿ ಜಾಲಿ ಬಾಯ್ಸ್ ತಂಡದಿಂದ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img