npnews

6573 POSTS

Exclusive articles:

ವಂದೇ ಮಾತರಂ ಅನ್ನು ಕಾಂಗ್ರೆಸ್ ತುಕ್ಡೇ ತುಕ್ಡೇ ಮಾಡಿತು: ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಲೋಕಸಭೆಯಲ್ಲಿ ಸೋಮವಾರ ವಂದೇ ಮಾತರಂ ಕುರಿತು ನಡೆದ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದಿನ ವಿಶೇಷ – ಅಂತರರಾಷ್ಟ್ರೀಯ ಭ್ರಷ್ಟಾಚಾರ-ವಿರೋಧಿ ದಿನ

ಅಂತರರಾಷ್ಟ್ರೀಯ ಭ್ರಷ್ಟಾಚಾರ-ವಿರೋಧಿ ದಿನವನ್ನು ಭ್ರಷ್ಟಾಚಾರದ ಅಪಾಯಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ಅದನ್ನು ಎದುರಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಕಡಲೆಬೇಳೆಯಲ್ಲಿ ಯಾವೆಲ್ಲಾ ವಿಟಮಿನ್ಸ್‌ಗಳಿವೆ, ಇದನ್ನು ತಿನ್ನೋದ್ರಿಂದಾಗುವ ಪ್ರಯೋಜನಗಳೇನು?

ಕಡಲೆ ಬೇಳೆಯನ್ನು ಪೋಷಕಾಂಶಗಳ ಉಗ್ರಾಣವೆಂದು ಪರಿಗಣಿಸಲಾಗಿದ್ದು, ಇದು ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಸತು, ಫೋಲೇಟ್ ಮತ್ತು ಕಬ್ಬಿಣ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.

ನಿಮ್ಮ ಸ್ಮಾರ್ಟ್‌ಫೋನ್ ಹೀಗೆ ಹೇಳಿದರೆ, ಹೊಸ ಫೋನ್ ಖರೀದಿಸುವ ಸಮಯ ಬಂದಿದೆ ಎಂದರ್ಥ!

ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್ ಹೊಸದನ್ನು ತೆಗೆದುಕೊಳ್ಳುವ ಅಗತ್ಯವನ್ನು ಅದರ ಕಾರ್ಯಕ್ಷಮತೆಯ ಮೂಲಕವೇ ಸೂಚಿಸುತ್ತದೆ.

ಗಡಿ ಸಂಘರ್ಷ ತೀವ್ರ: ಕಾಂಬೋಡಿಯಾ ಮಿಲಿಟರಿ ನೆಲೆಗಳ ಮೇಲೆ ಥಾಯ್‌ಲ್ಯಾಂಡ್‌ನಿಂದ ಮತ್ತೆ ವೈಮಾನಿಕ ದಾಳಿ

ಗಡಿ ವಿಚಾರದಲ್ಲಿ ಥಾಯ್‌ ಲ್ಯಾಂಡ್‌ ಮತ್ತು ಕಾಂಬೋಡಿಯಾ ನಡುವೆ ಸಂಘರ್ಷ ಮುಂದುವರಿದಿದ್ದು, ಜುಲೈ ನಂತರ ಇದೇ ಮೊದಲ ಬಾರಿಗೆ ಥಾಯ್‌ ಲ್ಯಾಂಡ್‌ ಸೋಮವಾರ (ಡಿ.08) ಕಾಂಬೋಡಿಯಾದ ಮಿಲಿಟರಿ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.

Breaking

ಬಜಗೋಳಿಯ ಜಾಲಿ ಬಾಯ್ಸ್ ತಂಡದಿಂದ ಕೊಡಂಗೈ ಮಾಳ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ!

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೈ ಮಾಳ ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಬಜಗೋಳಿ ಜಾಲಿ ಬಾಯ್ಸ್ ತಂಡದಿಂದ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಅಮೃತ ಭಾರತಿ ವಿದ್ಯಾಲಯದಲ್ಲಿ ಶೆಲ್ ಎನ್ನೆಕ್ಸಪ್ಲೋರಲ್ ಕಾರ್ಯಾಗಾರ.

ಹೆಬ್ರಿಯ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ಶೆಲ್ ಎನ್ನೆಕ್ಸಪ್ಲೋರಲ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸೃಜನಾತ್ಮಕತೆ ಕಾರ್ಯಾಗಾರ ನಡೆಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೌಕರರ ಪಿಎಫ್ ಕೊಡುಗೆ ಇನ್ನು ಮಾಸಿಕ 1800 ರೂ.ಗೆ ಮಿತಿ!

ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಹೊಸ ನಿಯಮಗಳನ್ನು ಪರಿಷ್ಕರಿಸಿದ್ದು ಮಾಸಿಕ ಕಡ್ಡಾಯ ಪಿಎಫ್ ಕೊಡುಗೆಯನ್ನು 1,800 ರೂ.ಗೆ ಮಿತಿಗೊಳಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹೊಸ ರೇಷನ್ ಕಾರ್ಡ್, ಹೆಸರು ತಿದ್ದುಪಡಿಗೆ ಇಂದೇ ಕೊನೆಯ ದಿನ!

ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹಾಗೂ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಿಕೊಳ್ಳಲು ಜುಲೈ 3 ಕೊನೆಯ ದಿನವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img