spot_img

npnews

2994 POSTS

Exclusive articles:

ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದರೆ ದುಪ್ಪಟ್ಟು ತಿರುಗೇಟು: ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ಮೋದಿ

ಪಾಕಿಸ್ತಾನವು ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದರೆ ಭೀಕರ ತಿರುಗೇಟು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಗೆ ಪರಮಾಧಿಕಾರ ನೀಡಿದ್ದಾರೆ.

ಕಾಮಿಡಿ ಕಿಲಾಡಿ ತಾರೆ ರಾಕೇಶ್ ಪೂಜಾರಿ ಇನ್ನು ನಮ್ಮೊಂದಿಗೆ ಇಲ್ಲ; ಹೃದಯಾಘಾತದಿಂದ ಅಕಾಲ ಮರಣ!

ಕಾಮಿಡಿ ಕಿಲಾಡಿ ರಿಯಾಲಿಟಿ ಶೋದ ಖ್ಯಾತ ನಟ ರಾಕೇಶ್ ಪೂಜಾರಿ (ವಯಸ್ಸು 34) ಹೃದಯಾಘಾತದಿಂದ ನಿಧನರಾಗಿದ್ದಾರೆ

ದಿನ ವಿಶೇಷ – ಕೂರ್ಮ ಜಯಂತಿ

ಮಂದರ ಪರ್ವತವನ್ನು ಅಮೃತತ್ವದ ಪ್ರಾಪ್ತಿಗಾಗಿ ದೇವತೆಗಳು ಅಸುರರು ಸೇರಿ ವಾಸುಕಿಯನ್ನು ಹಗ್ಗವನ್ನಾಗಿಸಿ ಕಡೆಯುತ್ತಿದ್ದರು. ಆ ಕಾಲದಲ್ಲಿ ಪರ್ವತ ಮೆಲ್ಲನೆ ಜಾರುತ್ತಿದ್ದದ್ದನ್ನು ಗಮನಿಸಿದ ಭಗವಾನ್ ವಿಷ್ಣು ಕೂರ್ಮ ರೂಪವನ್ನು ತಡೆದು ಪರ್ವತ ಜಾರದಂತೆ ತಡೆದು ನಿಲ್ಲಿಸಿದ.

ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

ಶ್ರೀ ಕ್ಷೇತ್ರ ಹಿರಿಯಡಕದ ಪ್ರಸಿದ್ಧ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ 12 ಮೇ 2025ರಿಂದ 15 ಮೇ 2025ರವರೆಗೆ ಅತ್ಯಂತ ಭವ್ಯವಾಗಿ ನಡೆಯಲಿದೆ.

ಸಾಣೂರು: ಬಸ್ ನಿಲ್ದಾಣವಿಲ್ಲದೆ ಗ್ರಾಮಸ್ಥರ ಕಷ್ಟ! ರಸ್ತೆ ಪ್ರದೇಶದಲ್ಲೇ ಬಸ್ಸಿಗಾಗಿ ಕಾಯುವ ಬಿಕ್ಕಟ್ಟು

ಸಾಣೂರು ಗ್ರಾಮದ ಬಸ್ ನಿಲ್ದಾಣಗಳು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯಕ್ಕೆ ಬಲಿಯಾಗಿ ಎರಡು ವರ್ಷಗಳ ಹಿಂದೆ ಕಿತ್ತುಹಾಕಲ್ಪಟ್ಟವು.

Breaking

ದಿನ ವಿಶೇಷ – ವಿನೇಶ್ ಫೋಗಟ್ ಜನ್ಮದಿನ

ಕ್ರೀಡಾ ಲೋಕದಲ್ಲಿ ಮಹಿಳಾ ಶಕ್ತಿಯ ಪ್ರತೀಕ: ಕುಸ್ತಿಪಟು ವಿನೇಶ್ ಫೋಗಟ್ ಅವರ ಬದುಕಿನ ಯಶೋಗಾಥೆ

ಧರ್ಮಸ್ಥಳ ಪ್ರಕರಣ: ‘ವಿದೇಶಿ ಶಕ್ತಿಗಳ ಕೈವಾಡವಿದೆ, ಎನ್‌ಐಎ ತನಿಖೆ ಅಗತ್ಯ’ – ಶಾಸಕ ಅಶ್ವತ್ಥನಾರಾಯಣ ಗಂಭೀರ ಆರೋಪ

ರಾಜ್ಯ ತನಿಖೆ ಸಾಕಾಗದು, ಎನ್‌ಐಎ ತನಿಖೆಗೆ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಆಗ್ರಹ

ಬೆಳ್ತಂಗಡಿ: ಯೂಟ್ಯೂಬರ್‌ ಸಮೀರ್‌ ಎಂ.ಡಿ. ಪೊಲೀಸ್‌ ವಿಚಾರಣೆ ಎದುರಿಸಿದ ಘಟನೆ

ಯೂಟ್ಯೂಬರ್‌ ಸಮೀರ್‌ ಎಂ.ಡಿ. ಪೊಲೀಸ್‌ ವಶದಲ್ಲಿ, ಬೆಳ್ತಂಗಡಿ ಪೊಲೀಸರಿಂದ ವಿಚಾರಣೆ
spot_imgspot_img
share this