npnews

6566 POSTS

Exclusive articles:

ಕೇರಳ ಸ್ಥಳೀಯ ಸಂಸ್ಥೆ: ಕೋಝಿಕೋಡ್‌ ನ ಎಲ್‌ಡಿಎಫ್‌, ಯುಡಿಎಫ್‌ ಭದ್ರಕೋಟೆಯಲ್ಲಿ ಅರಳಿದ ಕಮಲ!

ಕೇರಳದ ಕೋಝಿಕೋಡ್‌ ಕಾರ್ಪೋರೇಶನ್‌ ನ ಮೇಯರ್‌ ಬೀನಾ ಫಿಲಿಪ್‌ ಅವರ ಪೊಟ್ಟಮ್ಮಾಳ್‌ ವಾರ್ಡ್‌ನಲ್ಲಿ BJP ಜಯಭೇರಿ ಗಳಿಸಿದೆ.

ನೋಯ್ಡಾ ಎಕ್ಸ್‌ಪ್ರೆಸ್‌ ವೇನಲ್ಲಿ ದಟ್ಟ ಮಂಜು ಕವಿದ ವಾತಾವರಣದಿಂದ ಸರಣಿ ಅಪಘಾತ

ದಟ್ಟವಾದ ಮಂಜಿನ ವಾತಾವರಣದಿಂದಾಗಿ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಸರಣಿ ಅಪಘಾತಗಳು ಸಂಭವಿಸಿವೆ.

ಉಡುಪಿಯ ಸಿಲಾಸ್ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ದೌರ್ಜನ್ಯ : ಪ್ರಾಂಶುಪಾಲರ ವಿರುದ್ಧ ದೂರು

ಉಡುಪಿಯ ಸಿಲಾಸ್ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ದೌರ್ಜನ್ಯ ಎಸಗಿದ ಪ್ರಾಂಶುಪಾಲರ ವಿರುದ್ಧ ದೂರು ದಾಖಲಾಗಿದೆ.

ಕೋಲ್ಕತ್ತಾದಲ್ಲಿ ಮೆಸ್ಸಿ ದರ್ಶನಕ್ಕೆ ದಾಂಧಲೆ: ಕೇವಲ 10 ನಿಮಿಷಕ್ಕೆ ದಿಗ್ಗಜ ನಿರ್ಗಮನ

ಫುಟ್‌ಬಾಲ್ ಕ್ರೇಜ್‌ಗೆ ಹೆಸರುವಾಸಿಯಾದ ಕೋಲ್ಕತ್ತಾ, ಕಾಲ್ಚೆಂಡು ಆಟದ ದಿಗ್ಗಜ ಲಿಯೋನೆಲ್‌ ಮೆಸ್ಸಿ ಅವರನ್ನು ಕಾಣಲು ಸಜ್ಜಾಗಿತ್ತು.

ದರ್ಶನ್‌ ‘ಡೆವಿಲ್‌’ ಸಿನಿಮಾ ಭರ್ಜರಿ ಓಪನಿಂಗ್‌: ಮೊದಲ ದಿನವೇ ₹13.8 ಕೋಟಿಗೂ ಅಧಿಕ ಕಲೆಕ್ಷನ್‌

ನಟ ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಡೆವಿಲ್‌' ಗುರುವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

Breaking

ಉಡುಪಿ ತಹಸೀಲ್ದಾರ್ ಆಗಿ ಪ್ರದೀಪ್ ಆರ್ ವರ್ಗಾವಣೆ

ಕಾರ್ಕಳ ತಹಸೀಲ್ದಾರ್ ಆಗಿದ್ದ ಪ್ರದೀಪ್ ಆರ್ ಅವರನ್ನು ಉಡುಪಿ ತಹಸೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಕಾರ್ಕಳದ ನೂತನ ಅಧಿಕಾರಿ ಯಾರು? ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮದುವೆ ರಜೆ ನಿರಾಕರಿಸಿದ ಸಿಇಒಗೆ ಉದ್ಯೋಗಿ ನೀಡಿದ ಖಡಕ್ ಶಾಕ್

ಮದುವೆ ರಜೆ ನಿರಾಕರಿಸಿ ಗೂಗಲ್ ಮೀಟ್‌ನಲ್ಲಿ ಲಗ್ನವಾಗಿ ಎಂದ ಸಿಇಒಗೆ ಉದ್ಯೋಗಿ ನೀಡಿದ ಶಾಕಿಂಗ್ ಉತ್ತರ ವೈರಲ್. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಜಯ್ ‘ಜನ ನಾಯಕನ್’ ಜುಲೈನಲ್ಲಿ ರಿಲೀಸ್; ಸೆನ್ಸಾರ್ ಕ್ಲಿಯರ್

ನಟ ವಿಜಯ್ ಅಭಿನಯದ ಜನ ನಾಯಕನ್ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಜುಲೈ ತಿಂಗಳಿನಲ್ಲೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮುಂಬೈ ಮಳೆಗೆ ಮ್ಯಾನ್‌ಹೋಲ್‌ಗೆ ಬಿದ್ದು ವ್ಯಕ್ತಿ ಸಾವು

ಮುಂಬೈನ ಸಾಕಿನಾಕಾದಲ್ಲಿ ಮೊಬೈಲ್ ಮಾತನಾಡುತ್ತಾ ಹೋಗುತ್ತಿದ್ದ ವ್ಯಕ್ತಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img