npnews

6566 POSTS

Exclusive articles:

ಕಾರ್ಕಳದಲ್ಲಿ ದುರಂತ: ಕೆಸರುಗದ್ದೆಯಲ್ಲಿ ಬಿದ್ದು ವ್ಯಕ್ತಿ ಉಸಿರುಗಟ್ಟಿ ಸಾವು

ಕೆಸರುಗದ್ದೆಯಲ್ಲಿ ಬಿದ್ದು ಒಬ್ಬ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಹಿರ್ಗಾನ ಗ್ರಾಮದ ನಿವಾಸಿ ದಯಾನಂದ ಮೂಲ್ಯ (52) ಎಂದು ಗುರುತಿಸಲಾಗಿದೆ.

ದಿನ ವಿಶೇಷ – ಭಾರತದ ಐತಿಹಾಸಿಕ ವಿಜಯ ದಿವಸ್

1971ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆಯ ಅದ್ಭುತ ವಿಜಯವನ್ನು ಮತ್ತು ಬಾಂಗ್ಲಾದೇಶದ ಉದಯವನ್ನು ಸ್ಮರಿಸುವ ದಿನವೇ 'ವಿಜಯ್ ದಿವಸ್'.

ಜಿಯೋ ಕ್ರಾಂತಿ: ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ! ಪ್ರಿಪೇಯ್ಡ್ ಗ್ರಾಹಕರಿಗೆ ₹500 ಕ್ಕೆ ಬಂಪರ್ ಆಫರ್ ಮತ್ತು ಉಚಿತ ಜೆಮಿನಿ ಪ್ರೊ ಚಂದಾದಾರಿಕೆ!

ಹೊಸ ವರ್ಷ 2026 ಅನ್ನು ಸ್ವಾಗತಿಸಲು ರಿಲಯನ್ಸ್ ಜಿಯೋ ತನ್ನ ಲಕ್ಷಾಂತರ ಪ್ರಿಪೇಯ್ಡ್ ಬಳಕೆದಾರರಿಗೆ ಆಕರ್ಷಕವಾದ ಮತ್ತು ವೈವಿಧ್ಯಮಯ ರೀಚಾರ್ಜ್ ಯೋಜನೆಗಳ ಸರಣಿಯನ್ನು ಘೋಷಿಸಿದೆ.

ಡ್ರಗ್ಸ್ ಸಾಗಾಟ ಪ್ರಕರಣ: ‘ಫರ್ಜಿ’, ‘ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ನಟ ಮಾನ್ ಸಿಂಗ್ ಆಗ್ರಾದಲ್ಲಿ ಬಂಧನ!

ನಟ ಮಾನ್ ಸಿಂಗ್ ಅವರನ್ನು ಮಾದಕವಸ್ತು ಕಳ್ಳಸಾಗಣೆ ಜಾಲದೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ ಬಂಧಿಸಿದೆ.

‘ಪೀಠದ ಘನತೆ’ಯ ಮೌನ ಮುರಿದ ಶಾಸಕ: ಸ್ಪೀಕರ್ ಖಾದರ್ ವಿರುದ್ಧ ಯಶ್‌ಪಾಲ್ ಸುವರ್ಣ ಕಿಡಿ

ವಿಧಾನಸಭಾ ಅಧಿವೇಶನದಲ್ಲಿ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಅನುದಾನ ಕೋರಿದ ವಿಷಯವಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಪೀಠದಿಂದ ಟೀಕಿಸಿದ ಕ್ರಮದ ಬಗ್ಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Breaking

ಜುಲೈ 20ರಿಂದ ಸಂಸತ್ ಮುಂಗಾರು ಅಧಿವೇಶನ? ಮಹಿಳಾ ಮೀಸಲಾತಿ ಬಿಲ್ ಚರ್ಚೆ

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಸಾಧ್ಯತೆಯಿದ್ದು, ಮಹಿಳಾ ಮೀಸಲಾತಿ ಮಸೂದೆ ಮರುಮಂಡನೆಯಾಗುವ ನಿರೀಕ್ಷೆಯಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಇಟಲಿ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಉಡುಪಿಯ ಧೃತಿ ಶೆಟ್ಟಿ ಆಯ್ಕೆ

ಉಡುಪಿಯ ಧೃತಿ ಶೆಟ್ಟಿ ಇಟಲಿ ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿಯಲ್ಲಿ ಸಾಧಕರಿಗೆ ಮಲಬಾರ್ ವಿಶ್ವ ಪುರಸ್ಕಾರ ಪ್ರದಾನ

ಉಡುಪಿಯಲ್ಲಿ ವೈದ್ಯರು, ಸಿಎ ಹಾಗೂ ಪತ್ರಕರ್ತರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ ಪ್ರದಾನ ಮಾಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಾರುಕಟ್ಟೆಗೆ ಧಾವಿಸಿದ ಲೆನೊವೊ ಹೊಸ ದೈತ್ಯ: 9 ಜೆಬಿಎಲ್ ಸ್ಪೀಕರ್, 10,200mAh ಬ್ಯಾಟರಿಯ ಟ್ಯಾಬ್ಲೆಟ್ ಭಾರತದಲ್ಲಿ ಲಾಂಚ್

ಲೆನೊವೊ ಸಂಸ್ಥೆ ಭಾರತದಲ್ಲಿ ಭರ್ಜರಿ ಬ್ಯಾಟರಿ ಮತ್ತು 9 ಜೆಬಿಎಲ್ ಸ್ಪೀಕರ್‌ಗಳಿರುವ ಹೊಸ ಟ್ಯಾಬ್ ಪ್ಲಸ್ ಜೆನ್ 2 ಹಾಗೂ ಅಗ್ಗದ LOQ ಗೇಮಿಂಗ್ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ.
spot_imgspot_img