spot_img

npnews

3161 POSTS

Exclusive articles:

ಆಗುಂಬೆ ಘಾಟಿ: ಘನವಾಹನಗಳ ಸಂಚಾರದಿಂದ ಕುಸಿತದ ಭೀತಿ

ಈ ಬಾರಿಯ ಮಳೆಗಾಲ ಆರಂಭವಾಗಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಆಗುಂಬೆ ಘಾಟಿಯಲ್ಲಿ ಕುಸಿತದ ಆತಂಕ ಹೆಚ್ಚಾಗಿದೆ.

ಕ್ರಿಕೆಟ್ ಟ್ರೋಫಿ ಹಣದಿಂದ ಸಹಾಯ ಹಸ್ತ!

ಸೋಂಬೆಟ್ಟು ಪ್ರೆಂಡ್ಸ್ ಕ್ರೀಡಾ ಉತ್ಸಾಹವೇ ಸೇವೆಯಾಗಿ ಮಾರ್ಪಟ್ಟಿದೆ

ಮದುವೆಯಾಗದ ಹತಾಶೆಯಲ್ಲಿ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ

ಮದುವೆಯಾಗದ ಕಾರಣದಿಂದ ಹತಾಶರಾದ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು

ಆದಾಯಕ್ಕೆ ಮೀರಿದ ಸಂಪತ್ತು! ಕಾರ್ಕಳದ ಅಧಿಕಾರಿ ಗಿರೀಶ್ ರಾವ್ ಗೆ ಲೋಕಾಯುಕ್ತರ ಶಾಕ್

ಮಂಗಳೂರು ಲೋಕಾಯುಕ್ತ ಪೊಲೀಸರು ಕಾರ್ಕಳ ಮೆಸ್ಕಾಂ ಸಂಸ್ಥೆಯ ಅಕೌಂಟೆಂಟ್ ಆಫೀಸರ್ ಗಿರೀಶ್ ರಾವ್ ವಿರುದ್ಧ ದೊಡ್ಡ ಪ್ರಮಾಣದ ದಾಳಿ ನಡೆಸಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 24 ಇಳಿಕೆ

ವಾಣಿಜ್ಯ ಬಳಕೆಯ ಎಲ್‌ಪಿಜಿ (ಅಡುಗೆ ಅನಿಲ) ಸಿಲಿಂಡರ್‌ಗಳ ಬೆಲೆಯನ್ನು ತೈಲ ಕಂಪನಿಗಳು ರೂ. 24 ಕಡಿಮೆ ಮಾಡಿವೆ.

Breaking

ಬಿ. ಎಡ್ ಪದವಿ ಪರೀಕ್ಷೆಯಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ ಅನುಪಮಾ ಹೊಳ್ಳ

ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ (H.K.E. ಸೊಸೈಟಿ) ವಿದ್ಯಾರ್ಥಿನಿ ಕುಮಾರಿ ಅನುಪಮಾ ಹೊಳ್ಳ ಅವರು ಪ್ರಥಮ ವರ್ಷದ ಬಿ.ಎಡ್ (ವಿಜ್ಞಾನ ವಿಭಾಗ) ಪರೀಕ್ಷೆಯಲ್ಲಿ 8.75 ಎಸ್.ಜಿ.ಪಿ.ಎ. (SGPA) ಅಂಕಗಳನ್ನು ಪಡೆದು ಕಾಲೇಜಿಗೆ ಮೊದಲ ಸ್ಥಾನ ಗಳಿಸಿ ಕೀರ್ತಿ ತಂದಿದ್ದಾರೆ.

ಲಯನ್ಸ್ ಕ್ಲಬ್ ಹಿರಿಯಡ್ಕ ವತಿಯಿಂದ ಆತ್ರಾಡಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಲಯನ್ಸ್ ಕ್ಲಬ್ ಹಿರಿಯಡ್ಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನುಆಚರಿಸಲಾಯಿತು.

ಯುವಜನತೆಯನ್ನು ದುಶ್ಚಟಗಳಿಂದ ದೂರವಿರಿಸಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಾರ್ಕಳ, S N V ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ದುಶ್ಚಟಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಟೆಲಿಕಾಂ ವಲಯದ ದಿಕ್ಕನ್ನೇ ಬದಲಿಸಿದ ಜಿಯೋ: ಮಾರುಕಟ್ಟೆಯಲ್ಲಿ 41.04% ಪಾಲು ಹೊಂದುವ ಮೂಲಕ ಅಗ್ರಗಣ್ಯ

ಕೇವಲ ಕೆಲವೇ ವರ್ಷಗಳಲ್ಲಿ ದೇಶದಾದ್ಯಂತ ಲಕ್ಷಾಂತರ ಗ್ರಾಹಕರನ್ನು ಆಕರ್ಷಿಸಿದ ಜಿಯೋ, ಜುಲೈ ತಿಂಗಳ ಅಂಕಿ-ಅಂಶಗಳನ್ನು ಪ್ರಕಟಿಸಿದ್ದು, ಒಟ್ಟು 47.75 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವುದಾಗಿ ಬಹಿರಂಗಪಡಿಸಿದೆ.
spot_imgspot_img
share this