npnews

6566 POSTS

Exclusive articles:

ಆಲ್ ಇಂಡಿಯ ಕರಾಟೆ ಚಾಂಪಿಯನ್‌ಶಿಪ್ : ಕಾರ್ಕಳದ ಕಾರ್ಕಳ ಭುವನೇಂದ್ರ ಶಾಲೆಯ ಹಸ್ತಿನ್ ಎನ್. ಸುವರ್ಣಗೆ ಪ್ರಥಮ ಸ್ಥಾನ

ಕಾರ್ಕಳದ ಖ್ಯಾತ ಶಿಕ್ಷಣ ಸಂಸ್ಥೆಯಾದ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಹಸ್ತಿನ್ ಎನ್. ಸುವರ್ಣ ಅವರು ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

ನಿಟ್ಟೆಯಲ್ಲಿ ಕ್ರಿಸ್ಮಸ್ ಆಚರಣೆ

ಕಾರ್ಕಳದ ನಿಟ್ಟೆ ಕ್ಯಾಂಪಸ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಡಿ.23ರಂದು ಆಚರಿಸಲಾಯಿತು.

ಸೈಬರ್ ಲೋಕದ ‘ಮಾಯಾಜಾಲ’ಕ್ಕೆ ಬಲಿಯಾಗದಿರಿ: ಪೈರೇಟೆಡ್ ಸಿನಿಮಾ ಆ್ಯಪ್‌ಗಳಿಂದ ದೂರವಿರಲು ಸರ್ಕಾರಿ ಆದೇಶ.

ಹೊಸ ಸಿನಿಮಾಗಳು ಬಿಡುಗಡೆಯಾದ ತಕ್ಷಣ ಥಿಯೇಟರ್‌ಗೆ ಹೋಗುವ ಬದಲು ಮೊಬೈಲ್‌ನಲ್ಲೇ ಉಚಿತವಾಗಿ ನೋಡಲು ಬಯಸುವ ಯುವಜನತೆಯನ್ನು ಗುರಿಯಾಗಿಸಿಕೊಂಡು ಅನೇಕ ಅಪಾಯಕಾರಿ ಅಪ್ಲಿಕೇಶನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಅಸ್ಸಾಂನಲ್ಲಿ ಬುಗಿಲೆದ್ದ ಹಿಂಸಾಚಾರ: ಅಂಗಡಿಗಳಿಗೆ ಬೆಂಕಿ, ಇಂಟರ್ನೆಟ್ ಸ್ಥಗಿತ – ಇಬ್ಬರ ಬಲಿ!

ಅಸ್ಸಾಂನ ಕರ್ಬಿ ಆಂಗ್ಲಾಂಗ್ ಮತ್ತು ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ಅಕ್ರಮ ಭೂ ಅತಿಕ್ರಮಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಬುಧವಾರವೂ (ಡಿ.24) ಸಂಘರ್ಷ ಮುಂದುವರಿದಿದೆ.

“ಅಮ್ಮ ನನಗಾಗಿ ಹಣ ವ್ಯರ್ಥ ಮಾಡಬೇಡಿ”: ಡೆತ್ ನೋಟ್ ಬರೆದಿಟ್ಟು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ, “ನನ್ನ ಶಿಕ್ಷಣಕ್ಕಾಗಿ ಇನ್ನು ಮುಂದೆ ಹಣ ವ್ಯರ್ಥ ಮಾಡಬೇಡಿ” ಎಂಬ ನೋವಿನ ಡೆತ್ ನೋಟ್ ಬರೆದಿಟ್ಟು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Breaking

ದಿನ ವಿಶೇಷ – ರಾಷ್ಟ್ರೀಯ ವೈದ್ಯರ ದಿನ

ವೈದ್ಯರ ನಿಸ್ವಾರ್ಥ ಸೇವೆ ಗೌರವಿಸಲು ಜುಲೈ 01 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಡಾ. ಬಿ.ಸಿ. ರಾಯ್ ನೆನಪಿನ ಈ ದಿನದ ಮಹತ್ವ ತಿಳಿಯಿರಿ.

ಹಿರಿಯಡ್ಕ KPS ವಿದ್ಯಾರ್ಥಿ ಸಂಘ ಉದ್ಘಾಟನೆ

ಹಿರಿಯಡ್ಕ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಂಪೂರ್ಣವಾಗಿ ಜರುಗಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಳ್ಳಿ ನಿಂಜೂರು ಗಣೇಶೋತ್ಸವ ಸಮಿತಿ ನೂತನ ಅಧ್ಯಕ್ಷರ ಆಯ್ಕೆ

ಕಾರ್ಕಳದ ಪಳ್ಳಿ ನಿಂಜೂರು ಗಣೇಶೋತ್ಸವ ಸಮಿತಿಯ 36ನೇ ವರ್ಷದ ನೂತನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನಕ್ಕೆ 4 ಗೋಡಂಬಿ ತಿಂದ್ರೆ ಸಾಕು: ನಿಮ್ಮ ಆರೋಗ್ಯಕ್ಕಿದೆ ಸೂಪರ್ ಪವರ್

ದಿನಕ್ಕೆ 4 ಗೋಡಂಬಿ ಸೇವಿಸುವುದರಿಂದ ಮೂಳೆಗಳು ಮತ್ತು ಹೃದಯದ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂದು ತಿಳಿಯಿರಿ. ಉತ್ತಮ ಆರೋಗ್ಯಕ್ಕಾಗಿ ಇಂದೇ ಈ ಸಲಹೆ ಪಾಲಿಸಿ.
spot_imgspot_img