ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಗೈದ ಹಿರಿಯಡ್ಕ ಬ್ರಾಹ್ಮಣ ಮಹಾ ಸಭಾದ ಹೆಮ್ಮೆಯ ಅಧ್ಯಕ್ಷರಾದ ಕುದಿ ಶ್ರೀನಿವಾಸ್ ಭಟ್ ಅವರಿಗೆ ಇಂದು ಪ್ರತಿಷ್ಠಿತ "ಕೃಷಿ ಕಂಠೀರವ" ಬಿರುದನ್ನು ನೀಡಿ ಗೌರವಿಸಲಾಯಿತು.
ಕರ್ನಾಟಕದಲ್ಲಿ ಚಳಿ ಹೆಚ್ಚಾಗುತ್ತಿದ್ದಂತೆ ಕಾಲೋಚಿತ ಇನ್ಫ್ಲುಯೆನ್ಸ (Seasonal Flu) ಪ್ರಕರಣಗಳು ಏರಿಕೆಯಾಗುತ್ತಿದ್ದು, ಜನವರಿ 2026 ರಿಂದ ಮಾರ್ಚ್ 2026 ರವರೆಗೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಸಾಧನೆಯ ಹಾದಿಯಲ್ಲಿ ಛಲ ಮತ್ತು ನಿರಂತರ ಪರಿಶ್ರಮವಿದ್ದರೆ ಯಾವುದೇ ಶಿಖರವನ್ನು ಏರಲು ಸಾಧ್ಯ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರು ಅಭಿಮತ ವ್ಯಕ್ತಪಡಿಸಿದರು.