npnews

6566 POSTS

Exclusive articles:

ವೆಂಟಿಲೇಟರ್ ಜೀವ ಉಳಿಸುವ ಸಾಧನವಾಗಿರಲಿ, ಆದಾಯ ತರುವ ಸಾಧನವಲ್ಲ: ಕೇಂದ್ರದ ಕಟ್ಟುನಿಟ್ಟಿನ ನಿಯಮ

ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಸುಲಿಗೆಯನ್ನು ತಡೆಯಲು ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ (DGHS) ಹೊಸ ಹಾಗೂ ಕ್ರಾಂತಿಕಾರಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅಸ್ಸಾಂನಲ್ಲಿ 5.1 ತೀವ್ರತೆಯ ಭೂಕಂಪನ: ನಡುಕಕ್ಕೆ ಬೆಚ್ಚಿಬಿದ್ದ ಈಶಾನ್ಯ ಭಾರತ

ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಇಂದು (ಜನವರಿ 5, ಸೋಮವಾರ) ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ಜನರು ಭೀತಿಯಿಂದ ಜೇಬಿಗೆ ಕೈ ಹಾಕಿ ಕೊರೆವ ಚಳಿಯಲ್ಲೂ ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ.

ಹೃದಯಾಘಾತದಿಂದ ಜಿ. ರಾಘವೇಂದ್ರ ಆಚಾರ್ಯ ನಿಧನ

ಬೈಲೂರು ನಿವಾಸಿ ಜಿ. ರಾಘವೇಂದ್ರ ಆಚಾರ್ಯ (77ವ ) ಇವರು ಇಂದು ಬೆಳಿಗ್ಗೆ (ಜ. 5) ಹೃದಯಾಘಾತದಿಂದ ಉದ್ಯಾವರದ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ನಿಂಜೂರಿನಿಂದ ಪೆರ್ಣಂಕಿಲದವರೆಗೆ ವಿಶ್ವಕರ್ಮ ಸಮಾಜದ ಭಕ್ತಿಯ ಹೆಜ್ಜೆ: ಸಾಮೂಹಿಕ ಬ್ರಹ್ಮೋಪದೇಶದ ಸ್ಮರಣಾರ್ಥ ಭವ್ಯ ಪಾದಯಾತ್ರೆ

ಸ್ಥಳೀಯ ಓಂ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ), ಕಾಳಿಕಾಂಬ ವಿಶ್ವಕರ್ಮ ಭಜನಾ ಮಂಡಳಿ, ಮತ್ತು ಓಂ ಶ್ರೀ ಕಾಳಿಕಾಂಬ ವಿಶ್ವಕರ್ಮ ಮಹಿಳಾ ಮಂಡಳಿ ಹಾಗೂ ಶ್ರೀ ಕ್ಷೇತ್ರ ಸಾನಿಧ್ಯ ನಿಂಜೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ಅರ್ಥಪೂರ್ಣ ಧಾರ್ಮಿಕ ಕಾರ್ಯಕ್ರಮ ಜರುಗಿತು.

ಪರಶುರಾಮ ಪ್ರತಿಮೆಯ ಸೊಂಟದ ಮೇಲ್ಭಾಗದ ಕಳ್ಳತನವೇ ಇತರ ಬಿಡಿಭಾಗಗಳ ಕಳ್ಳತನಕ್ಕೆ ಪ್ರೇರಣೆ: ಶಾಸಕ ಸುನೀಲ್ ಕುಮಾರ್ ವಿರುದ್ಧ ಮುನಿಯಾಲು ಗಂಭೀರ ಆರೋಪ

ಧಾರ್ಮಿಕ ನಂಬಿಕೆಗೆ ದ್ರೋಹ, ಸರ್ಕಾರದ ಹಣ ಲೂಟಿ: ಪ್ರತಿಮೆ ವಿವಾದದಲ್ಲಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

Breaking

ಉಚಿತ ಬಸ್ ಪಾಸ್ ಅರ್ಜಿ ಆರಂಭ; ಹಣ ಮರುಪಾವತಿಗೆ ಆದೇಶ

ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಅರ್ಜಿ ಸಲ್ಲಿಕೆ ಇಂದಿನಿಂದ ಶುರು. ಈಗಾಗಲೇ ಶುಲ್ಕ ಪಾವತಿಸಿದವರಿಗೆ ಹಣ ರೀಫಂಡ್ ಆಗಲಿದೆ, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಂಬಲಪಾಡಿ ಎನ್.ಸಿ. ಯೂತ್ ಕ್ಲಬ್ ಅಧ್ಯಕ್ಷರಾಗಿ ಕಾರ್ತಿಕ್ ಪೂಜಾರಿ ಆಯ್ಕೆ

ಅಂಬಲಪಾಡಿ ಎನ್.ಸಿ. ಯೂತ್ ಕ್ಲಬ್‌ನ 2025-27ರ ಸಾಲಿನ ನೂತನ ಅಧ್ಯಕ್ಷರಾಗಿ ರಾಷ್ಟ್ರೀಯ ಕ್ರೀಡಾಪಟು ಕಾರ್ತಿಕ್ ಪೂಜಾರಿ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮತದಾರರ ಪಟ್ಟಿ ಪರಿಷ್ಕರಣೆ ಜೂನ್ 30 ರಿಂದ ಆರಂಭ

ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಿದ್ದು, ನಕಲಿ ವೋಟರ್ಸ್ ಕೈಬಿಡಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಾವಣಗೆರೆ ಆಸ್ಪತ್ರೆಯಲ್ಲಿ ಯುವಕ ಸಾವು: ಪ್ಲಾಸ್ಟಿಕ್ ಸರ್ಜರಿ ವಿವಾದ

ದಾವಣಗೆರೆಯ ನವೋದಯ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿಗೆ ದಾಖಲಾಗಿದ್ದ ಯುವಕನ ನಿಗೂಢ ಸಾವು, ಪೋಷಕರಿಂದ ನಿರ್ಲಕ್ಷ್ಯದ ಆರೋಪ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img