npnews

6566 POSTS

Exclusive articles:

ಗರ್ಭಿಣಿಯರಲ್ಲಿ ನಿದ್ರಾಹೀನತೆ ತಡೆಗಟ್ಟಲು ಪರಿಣಾಮಕಾರಿ ಮಾರ್ಗಗಳು

ಗರ್ಭಾವಸ್ಥೆಯಲ್ಲಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ತಜ್ಞರು ನೀಡಿರುವ ಉಪಯುಕ್ತ ಮಾಹಿತಿ ಮತ್ತು ಟ್ರಿಕ್ಸ್ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಡಿಸಿ ಹೆಸರಲ್ಲಿ ಸೈಬರ್ ವಂಚನೆ: ಸ್ವರೂಪಾ ಟಿ.ಕೆ. ಅವರ ನಕಲಿ ಡಿಪಿ ಬಳಸಿ ಹಣಕ್ಕೆ ಡಿಮ್ಯಾಂಡ್!

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರ ಹೆಸರಿನಲ್ಲಿ ನಕಲಿ ಸೋಶಿಯಲ್ ಮೀಡಿಯಾ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆ

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ ತಡೆಯಲು ಶಿಕ್ಷಣ ಇಲಾಖೆ ಉಚಿತ ನೋಟ್ ಪುಸ್ತಕ ಹಾಗೂ 5 ದಿನ ಮೊಟ್ಟೆ ನೀಡುವ ಹೊಸ ಯೋಜನೆ ಪ್ರಕಟಿಸಿದೆ.

ಖರ್ಗೆ ಕಾಲದ ‘ದಲಿತ ಸಿಎಂ’ ಕನಸು ನನಸಾಗುವುದೇ? 2028ರ ಚುನಾವಣೆ ಗುರಿಯಿಟ್ಟು ಮುನಿಯಪ್ಪ ಮಹತ್ವದ ಹೇಳಿಕೆ

ರಾಜ್ಯದಲ್ಲಿ ದಲಿತ ಸಿಎಂ ನೇಮಕದ ಬಗ್ಗೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೈಕಮಾಂಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನೋಟಾ’ ಆಯ್ಕೆ ಪ್ರಜಾಪ್ರಭುತ್ವವನ್ನು ಬಲಪಡಿಸುವುದಿಲ್ಲ: ಮೋಹನ್ ಭಾಗವತ್.

ನಾಗ್ಪುರದಲ್ಲಿ ಮತ ಚಲಾಯಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೋಟಾ ಆಯ್ಕೆಯ ಬಗ್ಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

Breaking

ಕಾರ್ಕಳದ ಟಿಎಂಎ ಪೈ ಆಸ್ಪತ್ರೆಗೆ ಪ್ರತಿಷ್ಠಿತ NABH ಮಾನ್ಯತೆ

ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಗೆ ಒಲಿದ NABH 6ನೇ ಆವೃತ್ತಿಯ ಅತ್ಯುನ್ನತ ಗೌರವ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ಬಂಕಿಮ್ ಚಂದ್ರ ಚಟರ್ಜಿ ಜನ್ಮದಿನ

ಜೂನ್ 27 ರಂದು ವಂದೇ ಮಾತರಂ ಗೀತೆಯ ರೂವಾರಿ ಬಂಕಿಮ್ ಚಂದ್ರ ಚಟರ್ಜಿ ಅವರ ಜನ್ಮದಿನ. ಈ ದಿನದ ಮಹತ್ವ ಮತ್ತು ಆಚರಣೆಯ ಹಿನ್ನೆಲೆಯ ಸಂಪೂರ್ಣ ವಿವರ ಇಲ್ಲಿದೆ.

ಉಡುಪಿಯಲ್ಲಿ ಎಂ.ಡಿ.ಎಂ.ಎ ವಶ: ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಆರೋಪ

ಉಡುಪಿ ಮಲ್ಪೆಯಲ್ಲಿ ಎಂ.ಡಿ.ಎಂ.ಎ ಮಾರಾಟ ಆರೋಪದಡಿ 19 ವರ್ಷದ ಯುವಕ ಬಂಧನ. ಡ್ರಗ್ಸ್ ಹಾಗೂ ಸ್ಕೂಟರ್ ವಶ, ನ್ಯಾಯಾಂಗ ಬಂಧನ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹೀರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕರ ಭರವಸೆ

ಹಿರಿಯಡ್ಕ ಹೀರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img