npnews

6531 POSTS

Exclusive articles:

ಅಭಿವೃದ್ಧಿಯ ಪಥದಲ್ಲಿ ಕಾರ್ಕಳ ಜೈನ ಕಾಶಿ; ಮಸ್ತಕಾಭಿಷೇಕದ ಪೂರ್ವಸಿದ್ಧತಾ ಸಭೆ ಯಶಸ್ವಿ

2027ರ ಕಾರ್ಕಳ ಮಹಾಮಸ್ತಕಾಭಿಷೇಕದ ಪೂರ್ವಸಿದ್ಧತೆ ಆರಂಭ. ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ವಿಕಾಸ ಕಚೇರಿಯಲ್ಲಿ ಸಮಿತಿ ಸದಸ್ಯರ ಮಹತ್ವದ ಸಭೆ.

ನೀರೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ಭವ್ಯ ಬೀಳ್ಕೊಡುಗೆ ಮತ್ತು ಸನ್ಮಾನ

ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ 5 ವರ್ಷದ ಆಡಳಿತಾವಧಿ ಅಂತ್ಯ: ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಅದ್ಧೂರಿ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ.

ಮಹಿಳೆಯರಲ್ಲಿ ಹೆಚ್ಚುತ್ತಿರುವ ಮೂಳೆ ಸಮಸ್ಯೆ: ತಡೆಗಟ್ಟುವ ಕ್ರಮಗಳು

ಮಹಿಳೆಯರಲ್ಲಿ 30ರ ಹರೆಯದಲ್ಲೇ ಮೂಳೆ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಹಾರ

ದೆಹಲಿಯಲ್ಲಿ ವಿಶ್ವದ ದೃಷ್ಟಿ: ಭಾರತದ ‘ಮಹಾನ್ ಎಐ ಮೇಳ’ಕ್ಕೆ ಅದ್ಧೂರಿ ಚಾಲನೆ!

ದೆಹಲಿಯ ಭಾರತ್ ಮಂಟಪದಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026 ಆರಂಭವಾಗಿದ್ದು, 2.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ.

ದಿನ ವಿಶೇಷ – ಮೈಕಲ್ ಜೋರ್ಡನ್ ಜನ್ಮದಿನ

ಬಾಸ್ಕೆಟ್‌ಬಾಲ್ ದಿಗ್ಗಜ ಮೈಕಲ್ ಜಾರ್ಡನ್ ಅವರ 63ನೇ ಜನ್ಮದಿನದ ವಿಶೇಷತೆ, ಅವರ ಸಾಧನೆ ಮತ್ತು ಫೆಬ್ರವರಿ 17ರ ಮಹತ್ವದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ಗೆ 5, ಬಿಜೆಪಿಗೆ 2 ಸೀಟು

ಬೆಂಗಳೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 5 ಹಾಗೂ ಬಿಜೆಪಿ 2 ಸ್ಥಾನಗಳಲ್ಲಿ ಜಯ ಗಳಿಸಿದೆ. ಜೆಡಿಎಸ್‌ಗೆ ಸೋಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಲೋಹಗಢ ಕೋಟೆಯಲ್ಲಿ ಚಾರಣಿಗ ಸಾವು: ಹುಟ್ಟುಹಬ್ಬದಂದೇ ದುರಂತ

ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಟ್ರೆಕ್ಕಿಂಗ್ ಮಾಡುವಾಗ ಜಾರಿ ಬಿದ್ದು ಯುವಕ ಸಾವು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಚೈತ್ರಾ ಕುಂದಾಪುರ ಎಲ್ಲಾ 5 ಕೇಸ್‌ಗಳಿಂದ ಖುಲಾಸೆ

ಚೈತ್ರಾ ಕುಂದಾಪುರ ವಿರುದ್ಧ ಗಂಗಾವತಿಯಲ್ಲಿ ದಾಖಲಾಗಿದ್ದ ಎಲ್ಲಾ 5 ಪ್ರಕರಣಗಳು ವೀಜಯದೊಂದಿಗೆ ಅಂತ್ಯಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನಿವೇದಿತಾ ಗೌಡ ಹಾಗೂ ಕಿಶನ್ ಹೊಸ ವೈರಲ್ ರೀಲ್ಸ್

ನಿವೇದಿತಾ ಗೌಡ ಹಾಗೂ ನೃತ್ಯಗಾರ ಕಿಶನ್ ಬಿಳಗಲಿ ಅವರ ನವಿಲು ಥೀಮ್‌ನ ಹೊಸ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img