npnews

6530 POSTS

Exclusive articles:

ಕಲಾ ಕುತೂಹಲ: ಚಿತ್ರಸಿರಿಯಲ್ಲಿ ಮಕ್ಕಳ ಕಲಾ ಪ್ರದರ್ಶನ

ಉಡುಪಿಯ ಚಿತ್ರಸಿರಿ ಆರ್ಟ್ ಸೆಂಟರ್ ಆಯೋಜಿಸಿರುವ ಮಕ್ಕಳ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ

ಡಾ. ಗಾರ್ಗ್ ಅವರ ಹಸಿರು ಪರಾಕ್ರಮ: ಇಂದೋರ್‌ನಲ್ಲಿ ಬಂಜರು ಬೆಟ್ಟ ಹಸಿರು ಲೋಕಕ್ಕೆ

ಡಾ. ಶಂಕರ್ ಲಾಲ್ ಗಾರ್ಗ್ ಮತ್ತು ಇಂದೋರ್‌ನಲ್ಲಿನ ಅವರ ಹಸಿರು ಯೋಜನೆಯ ಕುರಿತು ಸುದ್ದಿ

ಕಾರ್ಕಳ ಜ್ಞಾನಸುಧಾ :76ನೇ ಗಣರಾಜ್ಯೋತ್ಸವ ಸಂಭ್ರಮ

ಧರ್ಮವನ್ನು ಮೀರಿದ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವು ಒಂದು. ನಮ್ಮ ಜವಾಬ್ದಾರಿಯನ್ನು ನೆನಪಿಕೊಂಡು ಪ್ರಜಾಪ್ರಭುತ್ವದ ಘನತೆ-ಗೌರವವನ್ನು ಎತ್ತಿಹಿಡಿಯುವತ್ತ ವಿದ್ಯಾರ್ಥಿಗಳು ಚಿತ್ತಹರಿಸಬೇಕು.

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳದಲ್ಲಿ ಸಂಭ್ರಮದ ಗಣರಾಜ್ಯೋತ್ಸವ

76 ನೇ ಗಣರಾಜ್ಯೋತ್ಸವವನ್ನು ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಕುದುರೆಮುಖ ವನ್ಯಜೀವಿ ವಿಭಾಗವು 1,221 ಕಿ. ಮೀ. ಬೆಂಕಿ ರೇಖೆ ನಿರ್ಮಾಣಕ್ಕೆ ಮುಂದಾಗಿದೆ

ಪಶ್ಚಿಮಘಟ್ಟದ ಜೀವ ವೈವಿಧ್ಯಮಯ ಪರಿಸರವನ್ನು ರಕ್ಷಿಸಲು ಕುದುರೆಮುಖ ವನ್ಯಜೀವಿ ವಿಭಾಗವು ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Breaking

ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದಲ್ಲಿ ಪರಿಸರ ದಿನದ ಸಡಗರ

ಉಡುಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾರಂತ ಟ್ರಸ್ಟ್ ಹಾಗೂ 'ನಮ್ಮ ಮನೆ ನಮ್ಮ ಮರ' ತಂಡದ ವತಿಯಿಂದ ನಡೆದ ವನಮಹೋತ್ಸವ ಮತ್ತು ತುಳಸಿ ಗಿಡ ವಿತರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾಂಗ್ರೆಸ್‌ ನಾಯಕರಿಂದ ಪ್ರಚಾರದ ಗೀಳಿಗೆ ನಾನಾ ರೀತಿಯ ಮಾಧ್ಯಮ ಹೇಳಿಕೆ : ನವೀನ್‌ ನಾಯಕ್‌

ಕಾರ್ಕಳ ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆಗೆ ಶಾಸಕರು ರೂಪಿಸಿದ ಕಾರ್ಯಯೋಜನೆಯ ಶ್ರೇಯಸ್ಸು ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ನವೀನ್ ನಾಯಕ್ ನೀಡಿದ ಹೇಳಿಕೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನಕ್ಕೆ ಚಾಲನೆ

ಉಡುಪಿ ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾದ ವತಿಯಿಂದ ನೀಲಾವರ ಗೋಶಾಲೆಯಲ್ಲಿ ನಡೆದ 12 ವರ್ಷಗಳ ಸಾಧನಾ ಅಭಿಯಾನ ಮತ್ತು ಕೃಷಿಕರ ಸನ್ಮಾನದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

20 ರ ಹರೆಯದಲ್ಲೇ ಕೂದಲು ಬಿಳಿಯಾಗುತ್ತಿದೆಯೇ? ಇಲ್ಲಿದೆ ಇದರ ಅಸಲಿ ರಹಸ್ಯ!

ಯುವ ಜನತೆಯಲ್ಲಿ 20 ಹಾಗೂ 30 ರ ಪ್ರಾಯದಲ್ಲೇ ತಲೆಕೂದಲು ಅಕಾಲಿಕವಾಗಿ ಬಿಳಿಯಾಗಲು ಕಾರಣವೇನು ಎಂಬ ಚರ್ಮರೋಗ ತಜ್ಞರ ವೈಜ್ಞಾನಿಕ ವಿವರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img