npnews

6531 POSTS

Exclusive articles:

ಛಾವಣಿ ತಗಡು ಅಳವಡಿಸುವಾಗ ಆಯ ತಪ್ಪಿ ಬಿದ್ದು ಕಾರ್ಮಿಕನ ದುರ್ಮರಣ

ಅಂಬಲಪಾಡಿ ಕುಂಜಿಗುಡ್ಡೆ ಬಳಿಯ ನಿರ್ಮಾಣ ಹಂತದ ಮನೆಯಲ್ಲಿ ಛಾವಣಿ ತಗಡು ಅಳವಡಿಸುವ ವೇಳೆ 30 ಅಡಿ ಎತ್ತರದಿಂದ ಬಿದ್ದು ಸುರೇಶ್ ಆಚಾರ್ಯ (38) ದುರ್ಮರಣಕ್ಕೀಡಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಚಿಕ್ಕಲ್ ಬೆಟ್ಟು ಗುತ್ತುವಿನ ಶ್ರೀಯುತ ಜಗತ್ಪಾಲ ಅತಿಕಾರಿ(70) ವಿಧಿವಶ

ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಗುತ್ತು ಶ್ರೀಯುತ ಜಗತ್ಪಾಲ ಅತಿಕಾರಿ(70) ಯವರು ದಿನಾಂಕ 20-02-2025 ರಂದು ದೈವಾಧೀನರಾದರು

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ವ್ರತ್ತದಲ್ಲಿ ದೀಪ ಬೆಳಗಿಸಿ ಹೂಹಾರ ಸಮರ್ಪಿಸಿ ಸರ್ವಜ್ಞ ಜಯಂತಿ ಆಚರಿಸಲಾಯಿತು.

ಕೋಳಿ ಕೂಗಿದ ಶಬ್ದ ಸಹಿಸದ ವ್ಯಕ್ತಿ! ಕೇರಳದಲ್ಲಿ ವಿಚಿತ್ರ ದೂರು ದಾಖಲು

ಕೋಳಿಯ ಕೂಗಿನಿಂದ ನಿದ್ರೆ ಭಂಗವಾಗಿದೆ ಎಂಬ ಕಾರಣಕ್ಕೆ ಕೇರಳದಲ್ಲಿ ವ್ಯಕ್ತಿಯೋರ್ವರು ತಮ್ಮ ನೆರೆಯವರ ವಿರುದ್ಧ ದೂರು ನೀಡಿದ್ದಾರೆ

ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ : ಇಂದು ಪ್ರಮಾಣ ವಚನ ಸ್ವೀಕಾರ

ದೆಹಲಿಯ ಹೊಸ ಸಿಎಂ ಆಗಿ ಬಿಜೆಪಿ ಶಾಸಕಿ ರೇಖಾ ಗುಪ್ತ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

Breaking

ದಿನ ವಿಶೇಷ -ವಿಶ್ವ ಸಾಗರ ದಿನ

ಪ್ರತಿ ವರ್ಷ ಜೂನ್ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಸಾಗರಗಳ ಸಂರಕ್ಷಣೆ ಮತ್ತು ಅದರ ಸುಸ್ಥಿರ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ನಿಮ್ಮ ಮೂತ್ರಪಿಂಡಗಳ ಆರೋಗ್ಯ ಹದಗೆಡುತ್ತಿದೆಯೇ? ದೇಹ ನೀಡುವ ಈ 5 ಸಿಗ್ನಲ್‌ಗಳ ಬಗ್ಗೆ ಇರಲಿ ಎಚ್ಚರ

ಕಿಡ್ನಿ ಸಮಸ್ಯೆ ಉಲ್ಬಣಿಸುವ ಮುನ್ನ ದೇಹ ತೋರ್ಪಡಿಸುವ ಪ್ರಮುಖ 5 ಮುನ್ಸೂಚನೆಗಳು ಮತ್ತು ಕಿಡ್ನಿ ಆರೋಗ್ಯದ ರಕ್ಷಣೆಗೆ ಅಗತ್ಯವಾದ ಟಿಪ್ಸ್ ಇಲ್ಲಿವೆ.

ಗೃಹ ಸಚಿವರಿಗೆ ಜಾತಿ ನಿಂದನೆ: ಕಾರ್ಕಳದಲ್ಲಿ ಆರೋಪಿ ಬಂಧನ

ಕಾರ್ಕಳ: ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಶಾಂತಿ ಕದಡುವ ಮತ್ತು ಜನಪ್ರತಿನಿಧಿಗಳ ವಿರುದ್ಧ...

ಕಾರ್ಕಳ ನೀರೆ ಬಳಿ ಬಸ್‌ಗಳ ನಡುವೆ ಭೀಕರ ಅಪಘಾತ!: ಹಲವರಿಗೆ ಗಾಯ

ಕಾರ್ಕಳದ ನೀರೆ ಹೆದ್ದಾರಿಯಲ್ಲಿ ಬೈಕ್ ಸವಾರನ ಸಡನ್ ಬ್ರೇಕ್‌ನಿಂದಾಗಿ ಎರಡು ಬಸ್‌ಗಳ ನಡುವೆ ಸರಣಿ ಡಿಕ್ಕಿ ಸಂಭವಿಸಿದ್ದು ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img