npnews

6558 POSTS

Exclusive articles:

ಶ್ರೀ ದೇವಿ ಕಲಾ ಆರ್ಟ್ಸ್ ಕಾರ್ಕಳ ಶ್ರೀ ದತ್ತಾತ್ರೇಯ ಇವರಿಂದ ವಿಜೇತ ವಿಶೇಷ ಶಾಲಾ ಸಿಬ್ಬಂದಿಗಳಿಗೆ ಮುಖವರ್ಣಿಕೆ ತರಬೇತಿ ಕಾರ್ಯಾಗಾರ

ಶ್ರೀ ದೇವಿ ಕಲಾ ಆರ್ಟ್ಸ್ ಕಾರ್ಕಳ ಇದರ ಮಾಲಕರಾದ ಶ್ರೀ ದತ್ತಾತ್ರೇಯ ಇವರು ವಿಜೇತ ವಿಶೇಷ ಶಾಲೆಗೆ ಭೇಟಿ

ಬಿಂದು ಜೀರಾ ಪಾನೀಯದ ಮೇಲೆ ₹5 ರಿಯಾಯಿತಿ! ಏಪ್ರಿಲ್ ಅಂತ್ಯವರೆಗೆ ಆಫರ್

ಜನಪ್ರಿಯ "ಬಿಂದು ಜೀರಾ ಮಸಾಲ ಪಾನೀಯ"ವನ್ನು ಇಷ್ಟಪಡುವ ಗ್ರಾಹಕರಿಗೆ ಈಗ ಏಪ್ರಿಲ್ ತಿಂಗಳ ಅಂತ್ಯದವರೆಗೆ ವಿಶೇಷ ರಿಯಾಯಿತಿ ಸಿಗಲಿದೆ.

‘ಒಂದು ರಾಜ್ಯ – ಒಂದು ಗ್ರಾಮೀಣ ಬ್ಯಾಂಕ್’ ಯೋಜನೆ ಜಾರಿಗೆ ಸಜ್ಜು

'ಒಂದು ರಾಜ್ಯ - ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್' ಯೋಜನೆಯ ಅಡಿಯಲ್ಲಿ, ಕರ್ನಾಟಕದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವಿಲೀನಗೊಳ್ಳುವ ಸಾಧ್ಯತೆ ಇದೆ.

ಮಣ್ಣಿನ ಮಡಕೆ ಮತ್ತೆ ಮಿಂಚುತ್ತಿದೆ! ಬೇಸಿಗೆಯಲ್ಲಿ ಆರೋಗ್ಯಕ್ಕೆ ಮಡಕೆಯ ನೀರೇ ರೆಡಿ ಸೊಲ್ಯೂಷನ್

ಮಣ್ಣಿನ ಮಡಕೆಯ ತಂಪು ನೀರು ತನ್ನದೇ ಆದ ಪ್ರಾಮುಖ್ಯತೆಯನ್ನು ಕಾಯ್ದುಕೊಂಡಿದೆ. ಬಡವರ ಫ್ರಿಡ್ಜ್ ಎನಿಸಿಕೊಂಡ ಈ ಮಡಕೆಗಳು ಈಗ ನಗರ ಜೀವನದಲ್ಲೂ ಮತ್ತೆ ಚರ್ಚೆಗೆ ಬಂದಿವೆ.

ಬಿಗ್ ಬಾಸ್ ಖ್ಯಾತಿ ಶೈನ್ ಶೆಟ್ಟಿಗೆ ಬದುಕು ನೀಡಿದ ‘ಗಲ್ಲಿ ಕಿಚನ್’ಗೆ ಗುಡ್ ಬೈ

ಬಿಗ್ ಬಾಸ್ ಕನ್ನಡ ಸೀಸನ್ 7ನಲ್ಲಿ ಗಮನ ಸೆಳೆದ ನಟ ಶೈನ್ ಶೆಟ್ಟಿ, ತಮ್ಮ ಹೃದಯದ ಹತ್ತಿರದ “ಗಲ್ಲಿ ಕಿಚನ್” ರೆಸ್ಟೋರೆಂಟ್‌ನ್ನು ಮುಚ್ಚಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.

Breaking

ತಮಿಳುನಾಡು ಗ್ಯಾಸ್ ದುರಂತ: 7 ಕಾರ್ಮಿಕರ ಸಾವು

ತಮಿಳುನಾಡಿನ ಸೀಗಡಿ ಫ್ಯಾಕ್ಟರಿಯಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆಯಾಗಿ 7 ಮಹಿಳಾ ಕಾರ್ಮಿಕರು ಸಾವು, 40 ಮಂದಿ ಐಸಿಯುನಲ್ಲಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಯಲ್ಲಾಪುರದಲ್ಲಿ ಹಂದಿ ಜ್ವರಕ್ಕೆ ವ್ಯಕ್ತಿ ಸಾವು: ಆರೋಗ್ಯ ಇಲಾಖೆ ಎಚ್ಚರಿಕೆ

ಯಲ್ಲಾಪುರದಲ್ಲಿ ಇನ್‌ಫ್ಲುಯೆಂಜಾ-ಎ ಸೋಂಕಿಗೆ 41 ವರ್ಷದ ವ್ಯಕ್ತಿ ಬಲಿ. ಹಂದಿ ಜ್ವರದ ಲಕ್ಷಣಗಳು ಮತ್ತು ತಾಲೂಕು ಆರೋಗ್ಯ ಇಲಾಖೆಯ ಮುನ್ನೆಚ್ಚರಿಕಾ ಕ್ರಮಗಳ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ಪರಿಸರ ಜಾಗೃತಿ ಬೀದಿ ನಾಟಕ ವರದಿ

ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಬೀದಿ ನಾಟಕ ಆಯೋಜಿಸಲಾಗಿತ್ತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ಬಿಜೆಪಿ ವತಿಯಿಂದ ಯೋಗ ದಿನಾಚರಣೆ ಸಂಭ್ರಮ

ಕಾರ್ಕಳದ ವಿಕಾಸ ಕಚೇರಿಯಲ್ಲಿ ಬಿಜೆಪಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಶಾಸಕ ಸುನಿಲ್ ಕುಮಾರ್ ಚಾಲನೆ ನೀಡಿದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img