npnews

6566 POSTS

Exclusive articles:

ಶುಲ್ಕ ಪಾವತಿಸದ ಕಾರಣಕ್ಕೆ ಮಗು ಮೇಲೆ ಜಾತಿ ನಿಂದನೆ, ಶಾರೀರಿಕ ಕಿರುಕುಳ: ಖಾಸಗಿ ಶಾಲೆ ವಿರುದ್ಧ ಬಸವನಾಗಿದೇವ ಸ್ವಾಮೀಜಿ ಗಂಭೀರ ಆರೋಪ

ಶಿವಮೊಗ್ಗದ ಖಾಸಗಿ ಶಾಲೆಯೊಂದು ₹5000 ಬಾಕಿ ಶುಲ್ಕ ಕಾರಣವಾಗಿ 3ನೇ ತರಗತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೇ, ಕೂದಲು ಕತ್ತರಿಸಿ ಜಾತಿ ನಿಂದನೆ ನಡೆಸಿದೆ ಎಂದು ಬಸವನಾಗಿದೇವ ಸ್ವಾಮೀಜಿ ಆರೋಪಿಸಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ರಾಜ್ಯಗಳ ನಿರಾಕರಣೆ : ಸುಪ್ರೀಂ ಕೋರ್ಟ್ ನಿಂದ ಕೇಂದ್ರಕ್ಕೆ ತರಾಟೆ

ಹಲವು ರಾಜ್ಯಗಳ ವಿರೋಧ ಹಾಗೂ ಸಾರ್ವಜನಿಕ ವಾದಗಳ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಬಹುಮತದಿಂದ ಅಂಗೀಕೃತವಾಗಿದೆ.

ಈ ಬಾರಿ 5 ವರ್ಷ 5 ತಿಂಗಳ ಮಕ್ಕಳಿಗೂ ಮೊದಲ ತರಗತಿ ಪ್ರವೇಶಕ್ಕೆ ಅವಕಾಶ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

ಇದೀಗ 5 ವರ್ಷ 5 ತಿಂಗಳು ಪೂರ್ಣಗೊಂಡ ಮಕ್ಕಳಿಗೂ 1ನೇ ತರಗತಿಗೆ ಸೇರಲು ಅವಕಾಶ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ತ್ಯಾಜ್ಯ ಎಸೆಯುತ್ತೀರಾ? ಹಾಗಾದರೆ ಎಚ್ಚರ!ಬೀಳಲಿದೆ ದಂಡ

ಅಬ್ಬೆಟ್ಟಿನಲ್ಲಿ ಹಸಿ-ಒಣ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯವಾಗುತ್ತಿದ್ದು, ದೂರುಗಳ ಮೇಲೆ ಗ್ರಾ.ಪಂ ಸ್ವಚ್ಛತಾ ಕಾರ್ಯ ನಡೆಸಿ ತ್ಯಾಜ್ಯ ಎಸೆದವರಿಂದ ದಂಡ ವಸೂಲಿ ಮಾಡಿದೆ.

ತರಬೇತಿ ಶಿಕ್ಷಕಿ ಶಾರದಾ ಟೀಚರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಎಪ್ರಿಲ್ 16ರಂದು ಆಯೋಜಿಸಲ್ಪಟ್ಟಂತಹ ಬೇಸಿಗೆ ಶಿಬಿರ "ಮಿನುಗುತಾರೆ" ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಕಲ್ಯಾ ಹಾಳ್ಳೆಕಟ್ಟೆಯ ಶಿಕ್ಷಕಿ ಶಾರದಾರವರಿಗೆ ನಿಟ್ಟೆ ಬ್ರಹ್ಮಕುಮಾರಿ ಬೃಂದಾವನ ಧ್ಯಾನ ಮಂದಿರ ಕೇಂದ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು.

Breaking

ಕಾರ್ಕಳ ನಾಗರಬಾವಿ ಕೆರೆ ಪುನಶ್ಚೇತನ: ಧರ್ಮಸ್ಥಳ ಯೋಜನೆ ಪ್ರಗತಿ ಪರಿಶೀಲನೆ

ಕಾರ್ಕಳದ ನಾಗರಬಾವಿ ಕೆರೆ ಪುನಶ್ಚೇತನ ಕಾಮಗಾರಿಯನ್ನು ಧರ್ಮಸ್ಥಳ ಯೋಜನೆಯ ಸಿಇಒ ಅನಿಲ್ ಕುಮಾರ್ ಪರಿಶೀಲಿಸಿದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೆಂಗಳೂರು ತ್ರಿವಳಿ ಕೊಲೆ: ಲಿವ್-ಇನ್ ಸಂಬಂಧ ವಿವಾದಕ್ಕೆ 3 ಜೀವ ಬಲಿ

ಬೆಂಗಳೂರುದಲ್ಲಿ ಲಿವ್-ಇನ್ ಸಂಬಂಧದ ವಿವಾದ ತ್ರಿವಳಿ ಕೊಲೆಗೆ ಕಾರಣವಾದ ಆರೋಪ ಕೇಳಿಬಂದಿದೆ. ಮಗಳು ಹಾಗೂ ಪ್ರಿಯಕರ ಪರಾರಿ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ

ಶ್ರದ್ಧಾ ಕಪೂರ್ ‘ಈಥಾ’ ಟೀಸರ್ ಬಿಡುಗಡೆ: ವಿಠಾಬಾಯಿ ಪಾತ್ರ ವೈರಲ್

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ವಿಠಾಬಾಯಿ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ರೋಹಿತ್ ಶರ್ಮಾಗೆ ಪದ್ಮಭೂಷಣ ಪ್ರಶಸ್ತಿ ಗೌರವ

ರೋಹಿತ್ ಶರ್ಮಾ ಅವರಿಗೆ ದೇಶದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದ ಈ ಸಂಭ್ರಮದ ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img