npnews

6566 POSTS

Exclusive articles:

ರಾಜ್ಯದಲ್ಲಿ 623 ನಕಲಿ ವೈದ್ಯರು ಪತ್ತೆ, 193 ಕ್ಲಿನಿಕ್‌ಗಳು ಮುಚ್ಚಾಯಿತು!

ರಾಜ್ಯದಾದ್ಯಂತ ನಕಲಿ ವೈದ್ಯರ ಹಾವಳಿ ಗಂಭೀರ ಸ್ವರೂಪ ತಾಳಿದೆ. ಪ್ರಾಣಕ್ಕೆ ಅಪಾಯವನ್ನು ಉಂಟುಮಾಡುವ ಈ ಮೋಸಗಾರರು ಸಾಮಾನ್ಯರನ್ನು ಬಲೆಗೆ ಬೀಳಿಸುತ್ತಿದ್ದಾರೆ.

ಶಿವಮೊಗ್ಗದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಖಂಡನೆ

ಶಿವಮೊಗ್ಗ ನಗರದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳನ್ನು ಕುಂದಿಸುವ ಘಟನೆ ನಡೆದಿದೆ.

ಸರಿಯಾದ ದಿಕ್ಕಿನಲ್ಲಿ ಮಲಗುವುದರಿಂದ ಶರೀರ, ಮನಸ್ಸಿಗೆ ಶಾಂತಿ : ವಾಸ್ತು ಶಾಸ್ತ್ರದ ನಿಲುವು

ನಿತ್ಯ ಜೀವನದಲ್ಲಿ ನಮ್ಮ ಮಲಗುವ ದಿಕ್ಕು ಕೂಡ ನಮ್ಮ ಆರೋಗ್ಯ, ಮನೋಸ್ಥಿತಿ, ಯಶಸ್ಸು, ಮತ್ತು ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವಾಸ್ತು ಶಾಸ್ತ್ರದ ನಿಲುವು.

ಜಾತಿಗಣತಿ ವರದಿ ವಿವಾದ: ಲಿಂಗಾಯತ ಸಮುದಾಯದ 7 ಸಚಿವರು ರಾಜೀನಾಮೆಗೆ ಸಿದ್ಧ?

ರಾಜ್ಯ ಸರ್ಕಾರದ ಜಾತಿಗಣತಿ ವರದಿ ರಾಜ್ಯ ರಾಜಕಾರಣದಲ್ಲಿ ಭಾರೀ ಭುಗಿಲೆದ್ದಿದೆ. ವಿವಿಧ ಸಮುದಾಯಗಳ ಆಕ್ರೋಶದ ನಡುವೆ, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕ್ಯಾನ್ಸರ್ ಭೀತಿಯಿಂದ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿ

ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕ್ಯಾನ್ಸರ್‌ನ ಭೀತಿಯಿಂದ ತಮ್ಮ ಪತ್ನಿಯನ್ನು ಗುಂಡಿಕ್ಕಿ ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದ್ದು, ಸ್ಥಳೀಯರ ಮನಕಲಕುವಂತಾಗಿದೆ.

Breaking

ಬೈಲೂರು ಕಾಲೇಜಿನಲ್ಲಿ ಆರೋಗ್ಯಕರ ಆಹಾರ ಪದ್ಧತಿ ಕಾರ್ಯಾಗಾರ

ಬೈಲೂರು ಕಾಲೇಜಿನಲ್ಲಿ ಹದಿಹರೆಯದ ವಿದ್ಯಾರ್ಥಿನಿಯರಿಗಾಗಿ ಆರೋಗ್ಯಕರ ಆಹಾರ ಪದ್ಧತಿ ಹಾಗೂ ಪೌಷ್ಟಿಕಾಂಶದ ಮಹತ್ವದ ಕುರಿತು ಜಾಗೃತಿ ಕಾರ್ಯಾಗಾರ ನಡೆಯಿತು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಶಂಕರಪುರ ಸಾಯಿ ಮಂದಿರದಲ್ಲಿ ಗಿಡ ವಿತರಣೆ: ಜೂನ್ 25 ಕ್ಕೆ ಹಸಿರು ಅಭಿಯಾನ

ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಜೂನ್ 25 ರಂದು ಹಸಿರು ಅಭಿಯಾನದಡಿ ಗಿಡಗಳ ವಿತರಣೆ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಶಾಲಾ ಪಠ್ಯದಲ್ಲಿ ಲಿಂಗ ಸಮಾನತೆಗೆ ಕಾರ್ಕಳದಲ್ಲಿ ಸಿಎಂಗೆ ಮನವಿ

ಕಾರ್ಕಳ ತಹಶೀಲ್ದಾರ್ ಮೂಲಕ ಶಾಲಾ ಪಠ್ಯದಲ್ಲಿ ಲಿಂಗ ಸಮಾನತೆ ವಿಷಯ ಅಳವಡಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ನಾಗರಬಾವಿ ಕೆರೆ ಪುನಶ್ಚೇತನ: ಧರ್ಮಸ್ಥಳ ಯೋಜನೆ ಪ್ರಗತಿ ಪರಿಶೀಲನೆ

ಕಾರ್ಕಳದ ನಾಗರಬಾವಿ ಕೆರೆ ಪುನಶ್ಚೇತನ ಕಾಮಗಾರಿಯನ್ನು ಧರ್ಮಸ್ಥಳ ಯೋಜನೆಯ ಸಿಇಒ ಅನಿಲ್ ಕುಮಾರ್ ಪರಿಶೀಲಿಸಿದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img