spot_img

ಶ್ರೀ ವಾದಿರಾಜರ ಆರಾಧನೆ

Date:

spot_img

ಒಂದು ವೇಳೆ ಉಡುಪಿಯಲ್ಲಿ ವಾದಿರಾಜರು ಎನ್ನುವ ಹಿಂದೂ ಸನ್ಯಾಸಿ ಇರುತ್ತಿಲ್ಲಲ್ಲವಾಗಿದ್ದರೆ ನಾನು ಗೋವಾ ದಿಂದ ಹಿಡಿದು ಇಡೀ ದಕ್ಷಿಣವನ್ನು ವ್ಯಾಪಿಸುತ್ತಿದ್ದೆ ಎಂದು ಕ್ಸೇವಿಯರ್ ಎಂಬ ಮಾತಾಂಧ ಕ್ರೈಸ್ತ ಪಾದ್ರಿ ಹೇಳಿದ್ದಾನೆಂದು ಉಲ್ಲೇಖವಿದೆ. ಆ ಮಟ್ಟಿನಲ್ಲಿ ವಾದಿರಾಜರ ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳು ಹಿಂದೂ ಧರ್ಮವನ್ನು ರಕ್ಷಿಸುತ್ತಿದ್ದವು ಎಂದು ತಿಳಿದುಕೊಳ್ಳಬಹುದು. ಸೋದೆ ಮಠದ ಪರಂಪರೆಯಲ್ಲಿ ಬಂದು ಸುಧೀರ್ಘವಾದ 120 ವರ್ಷಗಳಷ್ಟು ಕಾಲ ಬಾಳಿ ಬದುಕಿ ಉಡುಪಿಯ ಇತಿಹಾಸದಲ್ಲಿ ಅಜರಾಮರ ರಾಗಿ, ಗುರುತಿಸಿಕೊಳ್ಳುವ ಕೆಲವೇ ಕೆಲವು ಯತಿಗಳಲ್ಲಿ ವಾದಿರಾಜರು ಅಗ್ರಗಣ್ಯರು. ಅವರ ಸಾಧನೆ, ಜ್ಞಾನ, ಹಾಗೂ ತತ್ವ ಪ್ರಚಾರದ ನಿಷ್ಠೆ ಅನ್ಯಾದೃಶ. ದಿನಕ್ಕೊಂದು ಸ್ವಯಂ ಸ್ತೋತ್ರವನ್ನು ರಚಿಸಿ ಭಗವಂತನಿಗೆ ಅರ್ಪಿಸುತ್ತಿದ್ದರು.ರುಕ್ಮಿಣೀಶ ವಿಜಯ ಎಂಬ ಮಹಾ ಕಾವ್ಯವನ್ನು ಬರೆದಿದ್ದಾರೆ. ಅವರ ಜೀವನ ಸಂದೇಶ ನಮಗೆ ಸ್ಪೂರ್ತಿಯಾದರೆ ಅವರ ಜಯಂತಿ ಸಾರ್ಥಕವಾಗುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಳೆದ 5 ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಭಾರತೀಯರಿಂದ ಪೌರತ್ವ ತ್ಯಾಗ! : ವಿದೇಶಾಂಗ ಸಚಿವರಿಂದ ಮಾಹಿತಿ

ಕಳೆದ ಐದು ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಅತ್ಯಾಚಾರ ಆರೋಪ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ!

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಕಾರವಾರದಲ್ಲಿ ಎನ್‌ಐಟಿಕೆಯ ಬಿ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ತಾಲೂಕು ವೈದ್ಯಾಧಿಕಾರಿಯ ಪುತ್ರಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ.

ಮೋದಿ ಆಳ್ವಿಕೆಯಲ್ಲಿ ಹೊಸ ಇತಿಹಾಸ: ಇಂದಿರಾ ಗಾಂಧಿಯವರ ದಾಖಲೆ ಮುರಿದು ದೇಶದ 2ನೇ ದೀರ್ಘಾವಧಿ ಪ್ರಧಾನಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ಎರಡನೇ ಅತಿ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮಹತ್ವದ ದಾಖಲೆಯನ್ನು ಮಾಡಿದ್ದಾರೆ.