spot_img

ದಿನ ವಿಶೇಷ – ಮುಮ್ತಾಜ್ ಮಹಲ್

Date:

ಮುಮ್ತಾಜ್ ಮಹಲ್

ನಾವೆಲ್ಲರೂ ಕೇಳಿರುವಂತೆ ಶಹಜಾನ್ ತನ್ನ ಹೆಂಡತಿಯಾದ ಮುಮ್ತಾಜ್ ಳ ಮೇಲಿನ ಪ್ರೀತಿಯ ಕಾಣಿಕೆಯಾಗಿ ತಾಜ್ ಮಹಲನ್ನು ಕಟ್ಟಿಸಿದ್ದಾನೆ ಎಂದು
ಅದೇ ಮುಮ್ತಾಜ್ ಹುಟ್ಟಿದ್ದು 1593 ಎಪ್ರಿಲ್ 27ರಂದು. ಪರ್ಷಿಯನ್ ಕುಟುಂಬದಲ್ಲಿ ಅಸಫ್ ಖಾನ್ ನ ಮಗಳಾಗಿ ಅರ್ಜುನ್ ಬಾನು ಬೇಗಂ ಎನ್ನುವ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದಳು. ಅನಂತರ ಅರಮನೆಯಲ್ಲಿಯೇ ತುಂಬಾ ಸುಂದರವಾಗಿದ್ದ ಇವಳಿಗೆ ಅರಮನೆಯ ಶ್ರೇಷ್ಠ ಎನ್ನುವ ಅರ್ಥವನ್ನು ಹೊಂದುವ ಮುಮ್ತಾಜ್ ಎನ್ನುವ ಹೆಸರು ಇಡಲಾಯಿತು. ಆ ಕಾಲದ ಮೊಘಲ್ ದೊರೆ ಶಹಜಾನೊಂದಿಗೆ ಇವಳ ವಿವಾಹ ಏರ್ಪಟ್ಟಿತು. ಅದು ಕೂಡ ಅವನಿಗೆ ಎರಡನೆಯ ಹೆಂಡತಿಯಾಗಿ. ಆಗ ಆತನ ವಯಸ್ಸು 15 ಇವಳದ್ದು 14.

ಈ ದಂಪತಿಗಳಿಗೆ 14 ಮಕ್ಕಳು ಹುಟ್ಟಿದ್ದರು. ಅದರಲ್ಲಿ ಒಬ್ಬ ಮತಾಂಧ ದೊರೆ ಔರಂಗಜೇಬ ಕೂಡ. ಅಂತಹ ಮಗನ ಹುಟ್ಟಿಗೆ ಕಾರಣರಾದ ಇವರ ಯೋಗ್ಯತೆ ಗೊತ್ತಾಗಲು ಇಷ್ಟೆ ಸಾಕು. ಇವಳ ಆ ನಂತರದಲ್ಲಿಯೂ ಕೂಡ ಸಹಜ ಇನ್ನೊಂದು ಮದುವೆಯಾಗಿದ್ದ. ಇವಳ ಹೆಸರಿನಲ್ಲಿ ಇವತ್ತು ತಾಜ್ ಮಹಲ್ ಗುರುತಿಸಲ್ಪಡುತ್ತಿದೆ. ಪ್ರಪಂಚದಲ್ಲಿ ಮೊಘಲರು ಎಲ್ಲಿಯೂ ಕೂಡ ಇಂತಹ ಒಂದು ಶಿಲ್ಪಕಲೆಯ ಕೊಡುಗೆಯನ್ನು ಕೊಟ್ಟದ್ದು ಇಲ್ಲ ಅಂತದ್ದರಲ್ಲಿ ಭಾರತದಲ್ಲಿದೆ ಎಂದರೆ ನಂಬುವುದು ಕಷ್ಟ. ಆದ್ದರಿಂದಲೇ ಇದು ಮುಸ್ಲಿಮರದ್ದಲ್ಲ ಇದರ ಹಿಂದೆ ಹಿಂದೂ ದೇವಸ್ಥಾನದ ಛಾಯೆಯಿದೆ ಎನ್ನುವ ಬಗ್ಗೆ ಸಂಶಯ ಬಂದದ್ದು. ಈಗ ಅದು ಇತಿಹಾಸ ಸತ್ಯವಾಗಿದೆ ತೇಜೋ ಮಹಾಲಯ ಎನ್ನುವ ಶಿವನ ದೇವಸ್ಥಾನದ ಲಿಂಗವನ್ನು ತೆಗೆದು ಮತಾಂಧ ಶಹಜಾನ್ ಇವಳ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಿಸಿದ್ದಾನೆ ಎಂದು. ಇನ್ನಾದರೂ ಅದು ಭಾರತಕ್ಕೆ ಸೇರಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪರ್ಕಳ ಶ್ರೀ ಮಹಾಲಿಂಗೇಶ್ವರ ದೇಗುಲದ ಪುನರ್ಪ್ರತಿಷ್ಠೆ: ನಾಳೆ ವಿಶೇಷ ಹೊರೆಕಾಣಿಕೆ ಮೆರವಣಿಗೆ

ಪರ್ಕಳದ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ಮತ್ತು ಶ್ರೀ ಮಹಿಷಮರ್ದಿನಿ ದೇವಾಲಯದ ಪುನರ್ಪ್ರತಿಷ್ಠೆ ಮಹೋತ್ಸವವು ಏಪ್ರಿಲ್ 27ರಿಂದ ಮೇ 11ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ

ಸಿಹಿ ಗೆಣಸು: ಆರೋಗ್ಯದ ಧನ್ವಂತರಿ! ಕಣ್ಣು, ಹೃದಯ, ಮಿದುಳಿಗೆ ಜೀವಾಳ

ಮಾರುಕಟ್ಟೆಯಲ್ಲಿ ದೊರೆಯುವ ಸಿಹಿ ಗೆಣಸು ಆರೋಗ್ಯದ ಅಚ್ಚುಕಟ್ಟಾದ ಸಾಥಿ ಎಂದು ಪರಿಗಣಿಸಬಹುದು....

ಮೇ 1ರಿಂದ ಕುದುರೆಮುಖ ವನ್ಯಜೀವಿ ವಿಭಾಗದ ಚಾರಣ ಮಾರ್ಗಗಳಿಗೆ ಪ್ರವೇಶ ಮುಕ್ತ

ಕಾಳಿಚ್ಚಿನ ಕಾರಣದಿಂದ ಚಾರಣಿಗರಿಗೆ ನಿರ್ಬಂಧಿಸಲಾಗಿದ್ದ ಕುದುರೆಮುಖ ವನ್ಯಜೀವಿ ವಿಭಾಗದ ಪ್ರಮುಖ ಚಾರಣ ಪಥಗಳನ್ನು ಇದೀಗ ಪ್ರವಾಸಿಗರಿಗಾಗಿ ಮತ್ತೆ ತೆರೆಯಲಾಗಿದೆ.

ರಾಜ್ಯದ 265 ಗ್ರಾಮಪಂಚಾಯತ್ ಸ್ಥಾನಗಳಿಗೆ ಮೇ 25ರಂದು ಉಪಚುನಾವಣೆ; ಮೇ 28ಕ್ಕೆ ಮತ ಎಣಿಕೆ

ರಾಜ್ಯದ 265 ಗ್ರಾಮಪಂಚಾಯತ್ ಸ್ಥಾನಗಳಿಗೆ ಉಪಚುನಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.