spot_img

ದಿನ ವಿಶೇಷ – ಎಪಿಲೆಪ್ಸಿಯ ನೇರಳೆ(ಅಪಸ್ಮಾರ) ದಿನ

Date:

ಅಕಸ್ಮಾರ ಒಂದು ನರದ ತೊಂದರೆಯಿಂದ ಬರುವ ಮಾನಸಿಕ ರೋಗ. ಎಲ್ಲೆಂದರಲ್ಲಿ ಎಲ್ಲವೂ ಒಮ್ಮೆಗೆ ಸ್ತಬ್ಧವಾಗುವುದು ಈ ರೋಗದ ಮುಖ್ಯ ಲಕ್ಷಣ. ನಡೆಯುವಾಗ ಬೀಳುವುದು,ಈಜುವಾಗ ಮುಳುಗುವುದು, ಮಾತನಾಡುತ್ತಾ ಕೂಡಲೇ ಮೌನಕ್ಕೆ ಜಾರುವುದು ಹೀಗೆ ಹಲವು ಲಕ್ಷಗಳು ಈ ರೋಗಕ್ಕೆ ಇದೆ. ಮಕ್ಕಳಿಗೆ ಬಹಳವಾಗಿ ರೋಗಗಳು ಕಾಡುತ್ತದೆ. ಹಾಗೆಯೇ ವೃದ್ಧರಿಗೂ ಕೂಡ ಈ ಕಾಯಿಲೆಯ ಲಕ್ಷಣಗಳು ಬಹಳ ಕಂಡುಬರುತ್ತದೆ. ಪರಂಪರೆಯಿಂದಲೂ ಈ ರೋಗ ಹರಡುತ್ತದೆ.

ಮನಸ್ಸು ಹಾಗೂ ಯೋಚನೆಯನ್ನು ಬಹಳ ಜಾಗೃತೆಯಾಗಿ ಇಟ್ಟುಕೊಳ್ಳಬೇಕು ಈ ಮೂಲಕ ಈ ರೋಗ ಬಾರದಂತೆ ಜಾಗೃತೆವಹಿಸಿಕೊಳ್ಳಬೇಕು ಬಿಟ್ಟರೆ ಬೇರೆ ದಾರಿ ಇಲ್ಲ. ಈ ಹಿಂದೆ ಕಂಡಂತೆ ಏನಿದ್ದರೂ ಕೂಡ ಜನ್ಮಾಂತರ ಪಾಪ ಹಾಗೂ ಪರಂಪರೆಯಿಂದ ಬಂದ ಕರ್ಮಫಲ ನಮ್ಮ ರೋಗಕ್ಕೆ ಕಾರಣವಾಗುತ್ತದೆ ಅದನ್ನು ನಾವು ಅನುಭವಿಸಿಯೇ ತೀರಬೇಕಷ್ಟೇ. ಯಾಕೆ ನಮ್ಮ ತೀರಿ ಹೋದವರಿಗೆ ಗೌರವ ಕೊಡಬೇಕು ಎನ್ನುವ ಪ್ರಶ್ನೆಗೆ ಕೆಲವೊಮ್ಮೆ ಈ ರೋಗಗಳೆ ಉತ್ತರಿಸುತ್ತದೆ. ನಮ್ಮ ಜೀವನ ಆ ಪರಂಪರೆಗೆ ಅನುಗುಣವಾಗಿಯೇ ಸಾಗುವುದು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ಭಾರತದ 17ನೇ ಉಪರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಮತ್ತು ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ.

ಸಾಂಬಾರಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು: ಕೆಂಪು ಮೆಣಸಿನಕಾಯಿಯ ಪ್ರಯೋಜನಗಳು

ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಕೆಂಪು ಮೆಣಸಿನಕಾಯಿ ಕೇವಲ ಆಹಾರಕ್ಕೆ ಖಾರ ಮತ್ತು ರುಚಿ ನೀಡುವುದಷ್ಟೇ ಅಲ್ಲ, ಇದು ಅನೇಕ ಆರೋಗ್ಯಕಾರಿ ಗುಣಗಳನ್ನು ಸಹ ಹೊಂದಿದೆ.

ರಾಣಿಯರಾದ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಅಹಲ್ಯೆ ಬಾಯಿಯರ ಸಾಹಸ ಮಹಿಳೆಯರಿಗೆ ಸ್ಪೂರ್ತಿ : ಡಾ ಮೇಘಾ ಖಂಡೇಲವಾಲ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಮಹಾವಿದ್ಯಾಲಯದ ಮಹಿಳಾ ಕೋಶ, ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿತು.

ದಾವಣಗೆರೆಯಲ್ಲಿ ರಾಜ್ಯಮಟ್ಟದ “ಕುಪ್ಮಾ” ಸಮಾವೇಶ

ಕುಪ್ಮಾದ ರಾಜ್ಯಮಟ್ಟದ ದ್ವಿತೀಯ ಸಮಾವೇಶವು 2025ರ ಸೆಪ್ಟೆಂಬರ್ ತಿಂಗಳಲ್ಲಿ ದಿನಾಂಕ 12 ಮತ್ತು 13ರಂದು 'ಎಸ್. ಎಸ್. ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್, ಬಿಐಇಟಿ, ದಾವಣಗೆರೆ, ಇಲ್ಲಿ ನಡೆಯಲಿದೆ.