spot_img

ಹೋಲಿಕಾ ದಹನ ಅಥವಾ ಕಾಮ ದಹನ

Date:

spot_img

ಹೋಲಿಕಾ ಎನ್ನುವ ರಾಕ್ಷಸಿಯನ್ನು ಕಲ್ಪಿಸಿಕೊಂಡು ಅವಳನ್ನು ಬೆಂಕಿಗೆ ಆಹುತಿಯನ್ನಾಗಿಸಿ ನಮ್ಮೊಳಗಿರುವ ಆಸುರೀ ಭಾವವನ್ನು ಕಳೆದುಕೊಳ್ಳುವ ಪ್ರಕ್ರಿಯೆ ಹೋಳಿಕಾ ದಹನ. ಪ್ರಹ್ಲಾದನನ್ನು ಕೊಲ್ಲಬೇಕು ಎಂದುಕೊಂಡು ಅವನ ಒಟ್ಟಿಗೆ ಹೋಲಿಕಾಳನ್ನು ಕುಳ್ಳಿರಿಸಿ ಬೆಂಕಿಗೆ ಹಾಕಲಾಯಿತು. ಆದರೆ ಪ್ರಹ್ಲಾದ ಬದುಕಿ ಬಂದ ಹೋಲಿಕಾ ಬೆಂಕಿಗೆ ಆಹುತಿಯಾದಳು. ಅಂದಿನಿಂದ ಉತ್ತರ ಭಾರತದಲ್ಲಿ ಈ ದಿವಸವನ್ನು ಹೋಲಿಕ ದಹನ ಎಂದು ಆಚರಿಸುತ್ತಾರೆ. ದಕ್ಷಿಣದವರು ಹೆಚ್ಚಾಗಿ ಶಿವ ಕಾಮನನ್ನು ಸುಟ್ಟ ದಿವಸ ಎನ್ನುವ ಅನುಸಂಧಾನವನ್ನು ಇಟ್ಟುಕೊಂಡು ಕಾಮದಹನ ಎನ್ನುವುದಾಗಿ ಈ ದಿವಸವನ್ನು ಆಚರಿಸುತ್ತಾರೆ. ಒಟ್ಟು ಅರ್ಥದಲ್ಲಿ ಆಸೆಯಿಂದ ಹಿಡಿದು ಅದನ್ನು ಪಡೆದುಕೊಳ್ಳುವ ಸಲುವಾಗಿರುವ ನಾವು ಸಾಗುವ ಎಲ್ಲಾ ಕೆಟ್ಟ ಮನಸ್ಥಿತಿಯನ್ನು ನಮ್ಮಿಂದ ದೂರವಾಗಿಸಬೇಕು ಎನ್ನುವ ಸಂಕಲ್ಪದಲ್ಲಿ ಅದನ್ನು ಬೆಂಕಿಗೆ ಹಾಕುತ್ತಿದ್ದೇವೆ ಎನ್ನುವ ಅರ್ಥವನ್ನು ಇಟ್ಟುಕೊಂಡು ಇದನ್ನು ಆಚರಿಸಿದರೆ ಮಾತ್ರ ಈ ಹಬ್ಬ ಅರ್ಥಪೂರ್ಣವಗುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೂಗಲ್‌ನಿಂದ ಕ್ರಾಂತಿಕಾರಿ ಕೃತಕ ಬುದ್ಧಿಮತ್ತೆ: “ಜೆಮಿನಿ ಡೀಪ್ ಥಿಂಕ್” ಹೊಸ ಯುಗಕ್ಕೆ ನಾಂದಿ

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗೂಗಲ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ

ದಿನ ವಿಶೇಷ – ರಾಣಾ ಉದಯ್ ಸಿಂಹ್ ಜಯಂತಿ

ಆಗಸ್ಟ್ 4ರಂದು ನಾಡು ನೆನಪಿಸಿಕೊಳ್ಳುತ್ತದೆ ಧೀರ ಯೋಧ ರಾಣಾ ಉದಯ್ ಸಿಂಹ್ ಅವರ ಜನ್ಮದಿನವನ್ನು.

ಮಳೆಗಾಲದಲ್ಲಿ ತಲೆಹೇನುಗಳ ಸಮಸ್ಯೆ ಹೆಚ್ಚಾಗಲು ಮಳೆಯೇ ಕಾರಣವೇ?

ಅದರಲ್ಲೂ ಮಳೆಯಲ್ಲಿ ನೆನೆಯುವುದರಿಂದ ತಲೆಯಲ್ಲಿ ಹೇನುಗಳಾಗುತ್ತವೆ ಎಂಬ ನಂಬಿಕೆ ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ.

ಹಾಲು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು: ಸತತ 3ನೇ ಬಾರಿ ತಾಲೂಕು ಉತ್ತಮ ಸಂಘ ಪ್ರಶಸ್ತಿ ಪಡೆದ ಗುಡ್ಡೆಯಂಗಡಿ

ದಕ್ಷಿಣ ಕನ್ನಡ ಜಿಲ್ಲೆಯ ಕುಲಶೇಖರ, ಮಂಗಳೂರು ಇದರ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು 2024-25ನೇ ಸಾಲಿನ ಉತ್ತಮ ಗುಣಮಟ್ಟದ ಹಾಲು ಉತ್ಪಾದಕರ ಸಂಘ ಪ್ರಶಸ್ತಿಯನ್ನು ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಿ ಗೌರವಿಸಿದೆ