spot_img

ನಲವತ್ತರ ನಂತರದ ಆರೋಗ್ಯಕ್ಕೆ ಪೋಷಕ ಆಹಾರ ಬೇಕು! ಈ ಆಹಾರಗಳನ್ನು ದಿನನಿತ್ಯ ಸೇರಿಸಿ

Date:

ವಯಸ್ಸು ನಲವತ್ತರದ ಗಡಿಯನ್ನು ತಲುಪಿದಾಗ ದೇಹದಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ಚಯಾಪಚಯ ಕ್ರಮ ನಿಧಾನಗೊಳ್ಳುತ್ತದೆ, ಹಾರ್ಮೋನಲ್ ಬದಲಾವಣೆಗಳು ಉಂಟಾಗುತ್ತವೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿಯೇ ಉತ್ತಮ ಆಹಾರ ಪೂರಕ ಆರೈಕೆ ನೀಡುವುದು ಅಗತ್ಯ.

ನಲವತ್ತರದ ನಂತರ ಆಹಾರದಲ್ಲಿ ಖಂಡಿತ ಸೇರಿಸಬೇಕಾದ ಪೌಷ್ಟಿಕ ಆಹಾರಗಳು :

ಹಸಿರು ಸೊಪ್ಪುಗಳು: ಕ್ಯಾಲ್ಸಿಯಂ ಮತ್ತು ವಿಟಮಿನ್ K ನಿಂದ ಮೂಳೆಗಳು ಬಲವಾಗುತ್ತವೆ

ಕೊಬ್ಬಿನ ಮೀನುಗಳು: ಹೃದಯ ಮತ್ತು ಮೆದುಳಿಗೆ ಒಮೆಗಾ-3 ಕೊಬ್ಬು ಉಪಯುಕ್ತ

ಬೆರ್ರಿ ಹಣ್ಣುಗಳು: ಚರ್ಮದ ಕಾಂತಿ ಮತ್ತು ಸ್ಮರಣೆ ರಕ್ಷಣೆ

ಬೀಜಗಳು ಮತ್ತು ತೆಂಗಿನಕಾಯಿ : ಮೆದುಳಿಗೆ ಪೋಷಣೆ, ಸಕ್ಕರೆಯ ನಿಯಂತ್ರಣ

ಗ್ರೀಕ್ ಮೊಸರು: ಪ್ರೊಟೀನ್ ಮತ್ತು ಕ್ಯಾಲ್ಸಿಯಂ, ಜೊತೆಗೆ ಜೀರ್ಣಕ್ರಿಯೆಗೆ ಸಹಾಯಕ

ಧಾನ್ಯಗಳು: ಫೈಬರ್ ನಿಂದ ಹೃದಯ ಆರೋಗ್ಯ ಹಾಗೂ ಸಕ್ಕರೆ ನಿಯಂತ್ರಣ

ಕ್ರೂಸಿಫೆರಸ್ ತರಕಾರಿಗಳು (ಬ್ರೊಕೊಲಿ, ಎಲೆಕೋಸು): ಕ್ಯಾನ್ಸರ್ ತಡೆಗೆ ಸಹಾಯಕ

ದ್ವಿದಳ ಧಾನ್ಯಗಳು: ಕಬ್ಬಿಣ, ನಾರಿ, ಪ್ರೋಟೀನ್ ನಿಂದ ಶಕ್ತಿವರ್ಧನೆ

ನಿಮ್ಮ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸುವುದರಿಂದ ವಯೋಸಹಜ ಸಮಸ್ಯೆಗಳಿಗೆ ತಡೆ ನೀಡುವಂತಾಗುತ್ತದೆ ಮತ್ತು ಆರೋಗ್ಯಕರ ಜೀವನಶೈಲಿಗೆ ದಾರಿ ಮಾಡಿಕೊಡುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದ ಆಪರೇಷನ್ ಸಿಂದೂರ ದಾಳಿಗೆ ಬೆದರಿದ ಪಾಕ್! ದಾಳಿ ನಿಲ್ಲಿಸಿದರೆ ನಾವೂ ನಿಲ್ಲಿಸುತ್ತೇವೆ ಎಂಬ ಸೂಚನೆ

"ಭಾರತದ ದಾಳಿ ನಿಲ್ಲಿಸಿದರೆ, ಪಾಕಿಸ್ತಾನವೂ ಸಂಘರ್ಷ ನಿಲ್ಲಿಸಲು ತಯಾರಾಗಿದೆ" ಎಂದು ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಶನಿವಾರ ಘೋಷಿಸಿದ್ದಾರೆ.

ಉಗ್ರರ ವಿರುದ್ಧ ಹೋರಾಡಲು ಕಳಸದ ಅನ್ನಪೂರ್ಣೇಶ್ವರಿ ದೇವಾಲಯದಿಂದ ಸೇನೆಗೆ ₹10 ಲಕ್ಷ ದೇಣಿಗೆ!

ದೇಶದ ಭದ್ರತೆಗೆ ತಮ್ಮದೇ ರೀತಿಯಲ್ಲಿ ಕೈಜೋಡಿಸಿರುವ ಕಳಸದ ಪ್ರಸಿದ್ಧ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ, ಉಗ್ರರ ವಿರುದ್ಧದ ಹೋರಾಟಕ್ಕೆ ಪೂರಕವಾಗುವಂತೆ ಭಾರತೀಯ ಸೇನೆಗೆ ₹10 ಲಕ್ಷ ದೇಣಿಗೆಯನ್ನು ನೀಡಿದೆ.

ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸಭೆಯ 12:06:2025 ಸೋಮವಾರ ಬೆಳ್ಳಿಗ್ಗೆ 10:30 ಕ್ಕೆ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ.

ಅಡುಗೆಯಲ್ಲಿ ಸಾಸಿವೆ ಹಾಕೋಕೆ ಮರೆಯಬೇಡಿ – ಇದರಲ್ಲಿದೆ ಆರೋಗ್ಯದ ಗುಟ್ಟು!

ಭಾರತೀಯ ಅಡುಗೆಯಲ್ಲಿ ಸಾಸಿವೆ ಸಾಂಪ್ರದಾಯಿಕವಾಗಿ ಅತೀವ ಪ್ರಮುಖ ಪಾತ್ರವಹಿಸುತ್ತದೆ