
ಚೀನಾದ ಪ್ರಸಿದ್ಧ ರಾಜವಂಶಗಳಲ್ಲಿ ಈ ರಾಜ ವಂಶ ಪ್ರಮುಖವಾಗಿ ಗುರುತಿಸಲ್ಪಡುತ್ತದೆ.
ಮಹಾರಾಜ ತೈಜುವಿನಿಂದ ಸ್ಥಾಪಿಸಲ್ಪಟ್ಟ ಈ ರಾಜವಂಶ ಮಾರ್ಚ್ 19 ರಂದು ನಡೆದ ಕೊನೆಯ ಯುದ್ಧದಲ್ಲಿ ಈ ರಾಜವಂಶವು ಕೊನೆಗೊಂಡಿತು.
ಇತಿಹಾಸದಲ್ಲಿ ಒಂದು ರಾಜವಂಶ ಕೊನೆಗೊಳ್ಳುವುದು ದೊಡ್ಡ ಸಂಗತಿಯಲ್ಲ. ಆದರೆ ನಾವು ನಮ್ಮ ಪರಂಪರೆ ಹಾಗೂ ನಮ್ಮ ವಂಶ ಮುಂದುವರೆದುಕೊಂಡು ಸಾಗಬೇಕು ಎನ್ನುವ ದೀರ್ಘಕಾಲದ ಅವಿನಾಶಿ ಸಂಕಲ್ಪವನ್ನು ಇಟ್ಟುಕೊಂಡು ಬದುಕುವುದನ್ನು ಕಂಡಾಗ ಇಂತಹ ದೊಡ್ಡ ದೊಡ್ಡ ರಾಜವಂಶಗಳೇ ಹೇಳ ಹೆಸರಿಲ್ಲದ ಹಾಗೆ ಇತಿಹಾಸ ಪುಟಕ್ಕೆ ಸೇರಿದೆ. ಹಾಗಿರುವಾಗ ನಮಗೆ ವಂಶದ ಮೇಲಿನ ಅಭಿಮಾನ ಕಂಡಾಗ ನಗು ಬರುತ್ತದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ