
1919 ಏಪ್ರಿಲ್ 5ರಂದು ಭಾರತದ ಆದಿಪಥ್ಯಕ್ಕೆ ಒಳಪಟ್ಟ ಹಡಗು ಭಾರತದ ಮುಂಬೈಯಿಂದ ಸಮುದ್ರ ಮಾರ್ಗವಾಗಿ ಲಂಡನ್ ಕಡೆಗೆ ಹೊರಡಿತು. ಅತ್ಯಂತ ದೊಡ್ಡ ಗುರಿಯನ್ನು ಉದ್ದೇಶವಾಗಿತ್ತು ಹೋರಾಟ ಮೊದಲ ದಿನ. ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. ಆದ್ದರಿಂದ ಈ ದಿನವನ್ನು ಕಡಲ ದಿನ ಎಂದು ಘೋಷಿಸಿದರು. ಸರಿಯಾಗಿ ನೋಡಿದರೆ ಭಾರತಕ್ಕೆ ಇದೇನು ದೊಡ್ಡ ವಿಚಾರವಾಗಿರಲಿಲ್ಲ ಶಿವಾಜಿಯ ಕಾಲದಲ್ಲಿ ಹಡಗು ಹಾಗು ಬಂದರು ವಿಚಾರದಲ್ಲಿ ಭಾರತ ಬಹಳಷ್ಟು ಮುಂದುವರಿದಿತ್ತು

ಇದಕ್ಕಿಂತಲೂ ಹಿಂದೆ ಹೋದರೆ ದ್ವಾಪರದ ಶ್ರೀ ಕೃಷ್ಣನ ಕಾಲದಲ್ಲಿಯೇ ದ್ವಾರಕೆಯಲ್ಲಿ ಕೃಷ್ಣ ಹಾಗೂ ಯಾದವರ ಆರ್ಥಿಕ ವಿಚಾರದಲ್ಲಿ ಬಂದರು ಪ್ರಮುಖ ಪಾತ್ರ ವಹಿಸಿತ್ತು. ಆದರೂ ಕೂಡ ಪರಕೀಯರ ಆಕ್ರಮಣಕ್ಕೆ ತುತ್ತಾಗಿ ಭಾರತದ ಅದೆಷ್ಟು ಸಂಪತ್ತುಗಳು ಹಾಗೂ ವ್ಯವಹಾರಗಳು ಕಡಿದುಕೊಂಡ ಪರಿಣಾಮವಾಗಿ ಇತ್ತೀಚೆಗೆ ಈ ಸಾಧನೆ ಸಾಧಿಸಲು ಸಾಧ್ಯವಾದದ್ದು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ