ಹವಾಮಾನಕ್ಕೆ ಅನುಗುಣವಾದ 25 ವಿಧದ ಮಜ್ಜಿಗೆ! ಧನ್ವಂತರಿ ಮಜ್ಜಿಗೆ ಜೋಡುರಸ್ತೆಯಲ್ಲಿ

Date:

spot_img

ಭೂಲೋಕದ ಅಮೃತವೆಂದೇ ಹೆಸರುವಾಸಿಯಾದ ಮಜ್ಜಿಗೆ ಈಗ ಆರೋಗ್ಯಕರ “ ಧನ್ವಂತರಿ ಮಜ್ಜಿಗೆ“ಯಾಗಿ ನಮ್ಮ ಜೋಡುರಸ್ತೆಯಲ್ಲಿ ದಿನಾಂಕ 06.04.2025 ರಂದು ಪ್ರಾರಂಭಗೊಳ್ಳಲಿದೆ. ಹವಾಮಾನಕ್ಕೆ ಅನುಗುಣವಾಗಿ ಆರೋಗ್ಯಕರ ಮಜ್ಜಿಗೆ 25 ವಿಧವಾಗಿ ತಯಾರಿಸಲಾಗುವುದು. ಈ ಮಜ್ಜಿಗೆಯು ಶೀತ, ಪಿತ್ತ,ವಾಯು,ಉಷ್ಣ, ಇನ್ನೂ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ . ಹಾಗೂ ಹ್ಯಾಂಗವರ್ ಮಜ್ಜಿಗೆ ಮತ್ತು ಬ್ರಾಹ್ಮೀ ಮಜ್ಜಿಗೆಯೂ ಲಭ್ಯವಿರುವುದು. ಯಾವುದೇ ಅಡ್ಡ ಪರಿಣಾಮವಿಲ್ಲದೇ ದೇಹವನ್ನು ತಂಪಾಗಿಸುವುದರ ಜೊತೆಗೆ ಆರೋಗ್ಯ ವೃದ್ಧಿಗೂ ಸಹಕರಿಸುತ್ತದೆ. ಹಾಗಾಗಿ ಆರೋಗ್ಯಕರವಾದ “ಧನ್ವಂತರಿ ಮಜ್ಜಿಗೆ” ಬಳಸಿ ಆರೋಗ್ಯ ಹೆಚ್ಚಿಸಿ. ಸ್ಥಳ : ವೃಂದಾ ಪೂಜಾ ಸಾಮಗ್ರಿ ಬಳಿ, ಜೋಡುರಸ್ತೆ ಕಾರ್ಕಳ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ನಿರಾಶ್ರಿತರ ದಿನ

ಜೂನ್ 20 ರ ವಿಶ್ವ ನಿರಾಶ್ರಿತರ ದಿನದ ಮಹತ್ವ, ನಿರಾಶ್ರಿತರ ಹಕ್ಕುಗಳು ಮತ್ತು ಈ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿಚನ್‌ನಲ್ಲಿರೋ ಈ ಪುಟ್ಟ ಮಸಾಲೆ ಜಾದೂ: ದಿನಾ ಒಂದೆರಡು ತಿಂದ್ರೆ ಆಸ್ಪತ್ರೆ ಮೆಟ್ಟಿಲು ಹತ್ತೋ ಅಗತ್ಯವೇ ಇರಲ್ಲ

ಪ್ರತಿದಿನ ಒಂದೆರಡು ಲವಂಗ ಸೇವಿಸುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಜೀರ್ಣಕ್ರಿಯೆ ಸುಧಾರಿಸುವ ಸುಲಭ ಸೂತ್ರಗಳು ಇಲ್ಲಿವೆ.

ಅಯೋಧ್ಯೆ ರಾಮಮಂದಿರ ದೇಣಿಗೆ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ದುರುಪಯೋಗ ಆರೋಪದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜ್ಞಾನಸುಧಾದ 23 ವಿದ್ಯಾರ್ಥಿಗಳಿಗೆ ಐಐಟಿ, ಎನ್‌ಐಟಿ ಸೀಟು ಲಭ್ಯ

ಜೊಸಾ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಜ್ಞಾನಸುಧಾ ಸಂಸ್ಥೆಯ 23 ವಿದ್ಯಾರ್ಥಿಗಳು ಐಐಟಿ, ಎನ್‌ಐಟಿ ಹಾಗೂ ಐಐಐಟಿಗೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.