
ಭೂಲೋಕದ ಅಮೃತವೆಂದೇ ಹೆಸರುವಾಸಿಯಾದ ಮಜ್ಜಿಗೆ ಈಗ ಆರೋಗ್ಯಕರ “ ಧನ್ವಂತರಿ ಮಜ್ಜಿಗೆ“ಯಾಗಿ ನಮ್ಮ ಜೋಡುರಸ್ತೆಯಲ್ಲಿ ದಿನಾಂಕ 06.04.2025 ರಂದು ಪ್ರಾರಂಭಗೊಳ್ಳಲಿದೆ. ಹವಾಮಾನಕ್ಕೆ ಅನುಗುಣವಾಗಿ ಆರೋಗ್ಯಕರ ಮಜ್ಜಿಗೆ 25 ವಿಧವಾಗಿ ತಯಾರಿಸಲಾಗುವುದು. ಈ ಮಜ್ಜಿಗೆಯು ಶೀತ, ಪಿತ್ತ,ವಾಯು,ಉಷ್ಣ, ಇನ್ನೂ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ . ಹಾಗೂ ಹ್ಯಾಂಗವರ್ ಮಜ್ಜಿಗೆ ಮತ್ತು ಬ್ರಾಹ್ಮೀ ಮಜ್ಜಿಗೆಯೂ ಲಭ್ಯವಿರುವುದು. ಯಾವುದೇ ಅಡ್ಡ ಪರಿಣಾಮವಿಲ್ಲದೇ ದೇಹವನ್ನು ತಂಪಾಗಿಸುವುದರ ಜೊತೆಗೆ ಆರೋಗ್ಯ ವೃದ್ಧಿಗೂ ಸಹಕರಿಸುತ್ತದೆ. ಹಾಗಾಗಿ ಆರೋಗ್ಯಕರವಾದ “ಧನ್ವಂತರಿ ಮಜ್ಜಿಗೆ” ಬಳಸಿ ಆರೋಗ್ಯ ಹೆಚ್ಚಿಸಿ. ಸ್ಥಳ : ವೃಂದಾ ಪೂಜಾ ಸಾಮಗ್ರಿ ಬಳಿ, ಜೋಡುರಸ್ತೆ ಕಾರ್ಕಳ