spot_img

ದಿನ ವಿಶೇಷ – ಕಾರ್ಲ್ ಮಾರ್ಕ್ಸ್

Date:

ಕಾರ್ಲ್ ಮಾರ್ಕ್ಸ್

ಬುದ್ಧಿಜೀವಿಗಳು ಮಾತೆತ್ತಿದರೆ ಸಾಕು, ಎಡಪಂಥೀಯವಾದ ಅಥವಾ ಮಾರ್ಕ್ಸ್ ವಾದ ಎನ್ನುವ ಮಾತನ್ನು ಹೇಳುತ್ತಾರೆ. ಸರ್ವೇಸಾಧಾರಣ ಎಲ್ಲರೂ ಕೇಳಿರುತ್ತೀರಿ. ಇದಕ್ಕೆ ಮೂಲ ಪುರುಷನಾದ ಕಾಲ್ ಮಾರ್ಕ್ಸ್ ಹುಟ್ಟಿದ್ದು 1818 ಮೇ 5 ರಂದು. ಇವರು ಹುಟ್ಟಿದ ಕೆಲವೇ ವರ್ಷದಲ್ಲಿ ಇವರ ಇಡೀ ಕುಟುಂಬ ಕ್ರೈಸ್ತ ಮತಕ್ಕೆ ಮತಾಂತರವಾಯಿತು. ಅಲ್ಲಿಂದ ಕಟ್ಟಾ ಕ್ರೈಸ್ತನಾಗಿ ಸಮತಾವಾದ ಎನ್ನುವ ಹೊಸ ಚಿಂತನೆ ಎಂದು ಕೊಟ್ಟರು. ಬಾಬು ಯಾವುದನ್ನು ಇವತ್ತು ಕಮ್ಯುನಿಸ್ಟ್ ಸಿದ್ದಾಂತ ಎಂದು ಕರೆಯುತ್ತೇವೆಯೋ ಅದರ ಪ್ರಾರಂಭವನ್ನು ಮಾಡಿದವ ಈ ಮಹನೀಯ. ಆದ್ದರಿಂದಲೇ ನಾವು ಒಂದು ವಿಚಾರವನ್ನು ತಿಳಿದುಕೊಳ್ಳಬಹುದು.

ಆ ಕಾಲದಲ್ಲಿ ವಿದೇಶದಲ್ಲಿ ಅದೆಷ್ಟರ ಮಟ್ಟಿಗೆ ಅಸಮತೋಲನಗಳು ತಾಂಡವ ಮಾಡುತ್ತಿದ್ದವು ಎನ್ನುವುದನ್ನು ಇದರ ಸೃಷ್ಟಿಯಿಂದಲೇ ನಾವು ಕಂಡುಕೊಳ್ಳಬಹುದು. ಈ ಕಾಲ್ ಮಾರ್ಕ್ಸ್ ಬಹಳ ಬುದ್ಧಿವಂತ ಹಾಗೂ ತುಂಬಾ ಅಧ್ಯಯನಶೀಲತೆಯುಳ್ಳವನಾಗಿದ್ದ. ಹಲವಾರು ಭಾಷೆಗಳನ್ನು ಬಲ್ಲವನಾಗಿದ್ದ. ಈತ ಬರೆದ ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್ ಎನ್ನುವ ಗ್ರಂಥ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಅದೇನೆ ಇರಲಿ ಈತನಿಂದ ಸ್ಥಾಪಿಸಲ್ಪಟ್ಟಂತಹ ಈ ಸಿದ್ಧಾಂತ ಭಾರತದಲ್ಲಂತೂ ಅಗತ್ಯವಿಲ್ಲದೆ ಚಾಲ್ತಿಯಲ್ಲಿದ್ದುಕೊಂಡು ತುಂಬಾ ಉಪದ್ರಕಾರಿಯಾಗಿರುವುದಂತೂ ಸತ್ಯ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೆಸರುಬೇಳೆಯ ಅದ್ಭುತ ಆರೋಗ್ಯ ಪ್ರಯೋಜನಗಳು

ದಳ ಧಾನ್ಯಗಳಲ್ಲಿ ಒಂದಾದ ಹೆಸರುಬೇಳೆ (ಹೆಸರಿಕ್ಕೆ/ಹೆಸರುಕಾಳು) ಕೇವಲ ರುಚಿಕರವಾಗಿರುವುದಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಸೂಪರ್ಫುಡ್ ಎನಿಸಿದೆ.

ಕಲಬುರಗಿಯಲ್ಲಿ ನೀಟ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು: ಬ್ರಾಹ್ಮಣ ಸಮಾಜದ ಪ್ರತಿಭಟನೆ

ವೈದ್ಯಕೀಯ ಪ್ರವೇಶ ಪರೀಕ್ಷೆ (NEET) ನಡೆಸಿದ ಕಲಬುರಗಿಯ ಸೆಂಟ್ ಮೇರಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿಯ ಜನಿವಾರ (ಪವಿತ್ರ ದಾರ) ತೆಗೆಸಿದ ಘಟನೆ ಗಮನ ಸೆಳೆದಿದೆ

ಜನಪ್ರಿಯ ಟಿಕ್‌ಟಾಕರ್ ಲೈವ್‌ನಲ್ಲೇ ಗುಂಡಿಕ್ಕಿ ಹತ್ಯೆ – ಘಟನೆಯ ವಿಡಿಯೋ ವೈರಲ್

ಜನಪ್ರಿಯ ಟಿಕ್‌ಟಾಕರ್ ಲೈವ್‌ ಸ್ಟ್ರೀಮಿಂಗ್ ಮಾಡುತ್ತಿರುವಾಗಲೇ ಗುಂಡಿಕ್ಕಿ ಹತ್ಯೆಗೆ ಈಡಾದ ಆಘಾತಕಾರಿ ಘಟನೆ ಜಮೈಕಾದಲ್ಲಿ ನಡೆದಿದೆ

ಬನ್ನಂಜೆ ರಾಜನಿಗೆ ತಂದೆಯ ಅಂತ್ಯಕ್ರಿಯೆಗೆ ಪೆರೋಲ್ ; ಹೈಕೋರ್ಟ್ ಷರತ್ತುಗಳನ್ನು ವಿಧಿಸಿದೆ

ಬೆಳಗಾವಿ ಜೈಲಿನಲ್ಲಿ ಬಂಧನದಲ್ಲಿರುವ ಬನ್ನಂಜೆ ರಾಜನಿಗೆ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಕರ್ನಾಟಕ ಹೈಕೋರ್ಟ್ ಪೆರೋಲ್ ರಜೆ ನೀಡಿದೆ.