ಮಣಿಪಾಲ: ಟೂರಿಸ್ಟ್ ವಾಹನ ಚಾಲಕ ಆತ್ಮಹತ್ಯೆ

Date:

spot_img

ಮಣಿಪಾಲದ ಪರ್ಕಳ ಅಚ್ಚುತ ನಗರದಲ್ಲಿ ವಿಷಾದಕಾರಿ ಘಟನೆ ನಡೆದಿದೆ.
ವಿಪರೀತ ಮದ್ಯಪಾನದ ಚಟ ಹೊಂದಿದ್ದ 43 ವರ್ಷದ ಟೂರಿಸ್ಟ್ ವಾಹನ ಚಾಲಕ ಸಂತೋಷ ಆರ್.ಕೆ. ಅವರು, ವೈಯಕ್ತಿಕ ಕಾರಣಗಳಿಂದ ಮನನೊಂದು ಜನವರಿ 10ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್ ರವರು ಟೂರಿಸ್ಟ್ ವಾಹನಗಳನ್ನು ಇಡಲು ಬಳಸುತ್ತಿದ್ದ ಶೆಡ್ಡಿನಲ್ಲಿ, ಕಬ್ಬಿಣದ ರಾಡಿಗೆ ನೇಣು ಬಿಗಿದು ಜೀವನವನ್ನು ಕೊನೆಗೊಳಿಸಿರುವುದು ಬೆಳಕಿಗೆ ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾಷಾ ಕಾರ್ಯಾಗಾರದಲ್ಲಿ ಅಮೃತಭಾರತಿ ಶಿಕ್ಷಕರು ಭಾಗಿ!

ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಆಧಾರಿತ ಭಾಷಾ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಹೆಬ್ರಿ ಅಮೃತಭಾರತಿ ವಿದ್ಯಾಲಯದ ಶಿಕ್ಷಕರು ಪಾಲ್ಗೊಂಡ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮೃತಭಾರತಿಯಲ್ಲಿ ಪರಿಸರ ದಿನಾಚರಣೆ: ಸಸಿ ವಿತರಣೆ!

ಹೆಬ್ರಿಯ ಪಿ ಆರ್ ಎನ್ ಅಮೃತಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಗಿಡ ವಿತರಿಸಿದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಟ್ಟಡದಿಂದ ಬಿದ್ದು ರಾಷ್ಟ್ರ ಮಟ್ಟದ ಪವರ್ ಲಿಫ್ಟರ್ ಮೃತ್ಯು!

ಮಂಗಳೂರಿನ ಪದವಿನಂಗಡಿಯಲ್ಲಿ ಕಟ್ಟಡದ ಕೆಲಸದ ವೇಳೆ ಆಯತಪ್ಪಿ ಬಿದ್ದು ಉಳ್ಳಾಲದ ರಾಷ್ಟ್ರ ಮಟ್ಟದ ಪವರ್ ಲಿಫ್ಟರ್ ಸಂತೋಷ್ ಪೂಜಾರಿ ಮೃತಪಟ್ಟ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಲ್ಪೆಯಲ್ಲಿ ಅಕ್ರಮ ವಾಣಿಜ್ಯ ಸಿಲಿಂಡರ್ ದಾಸ್ತಾನು ಪತ್ತೆ

ಮಲ್ಪೆ ಜಂಕ್ಷನ್ ಬಳಿಯ ಕೊಡವೂರು ಗ್ರಾಮದಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ವಾಣಿಜ್ಯ ಸಿಲಿಂಡರ್ ದಾಸ್ತಾನು ಇಟ್ಟಿದ್ದ ಮನೆಗೆ ಆಹಾರ ನಿರೀಕ್ಷಕರು ದಾಳಿ ನಡೆಸಿದ ಪೂರ್ಣ ಮಾಹಿತಿ ಇಲ್ಲಿದೆ ಓದಿ.