Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Date:

spot_img

ದೇಶಾದ್ಯಂತ ಪ್ರತಿದಿನ ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ವಂಚನೆ ಎಸಗುತ್ತಿರುವ ಪ್ರಕರಣ ವರದಿಯಾಗುತ್ತಿರುವ ನಡುವೆಯೇ ರಾಜಧಾನಿ ರೋಹಿಣಿ ಸೆಕ್ಟರ್‌ 10ರ ನಿವಾಸಿ, ನಿವೃತ್ತ ಇಂಜಿನಿಯರ್‌ ಗೆ ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ಹತ್ತು ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ನಡೆದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

72 ವರ್ಷದ ಇಂಜಿನಿಯರ್‌ ಪತ್ನಿ ಜತೆ ರೋಹಿಣಿ ಸೆಕ್ಟರ್‌ 10ರಲ್ಲಿ ವಾಸವಾಗಿದ್ದರು. ಅವರು ನೀಡಿರುವ ದೂರಿನಂತೆ, ದೆಹಲಿಯ ಸೈಬರ್‌ ಸೆಲ್‌ ಪೊಲೀಸರು ನಿಮ್ಮ ಮೇಲೆ ಎಫ್‌ ಐಆರ್‌ ದಾಖಲಿಸಲಾಗಿದ್ದು, ಇದರ ಮುಂದುವರಿದ ಭಾಗವಾಗಿ ನಿಮ್ಮನ್ನು ಇಂಟೆಲಿಜೆನ್ಸ್‌ ಫ್ಯೂಶನ್‌ ಅಂಡ್‌ ಸ್ಟ್ರೆಟಜಿಕ್‌ ಆಪರೇಷನ್ಸ್‌ ದಳ ವಿಚಾರಣೆಗೆ ಒಳಪಡಿಸಲಿದೆ ಎಂದು ಹೇಳಿ, ಡಿಜಿಟಲ್‌ ಅರೆಸ್ಟ್‌ ಆಗಿರುವುದಾಗಿ ತಿಳಿಸಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಜಾಗತಿಕ ಒಪ್ಪಂದದ ಸತ್ಯ ಇಲ್ಲಿದೆ

'ರಾಮಾಯಣ' ಟ್ರೇಲರ್ ಬಿಡುಗಡೆ ದಿಢೀರ್ ಮುಂದೂಡಿಕೆ: ಸೋನಿ ಪಿಕ್ಚರ್ಸ್ ಜೊತೆ ಬೃಹತ್...

ಕಾರ್ಕಳಕ್ಕೆ 5.00 ಕೋಟಿ ರೂ. ಅನುದಾನ: 2 ಪ್ರಮುಖ ಸೇತುವೆ ನಿರ್ಮಾಣ!

ಕೂಡ್ಲು ಬೀರನ್‌ಬೈಲು ಹಾಗೂ ಹೆರ್ಮುಂಡೆ ಸೇತುವೆಗೆ ಮುಕ್ತಿ: 5.00 ಕೋಟಿ ರೂ....

ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಧಾನಿ ಮೋದಿ ಮೊದಲೇ ಮಾತನಾಡಬೇಕಿತ್ತು ಎಂದ ಡಿ.ಕೆ. ಶಿವಕುಮಾರ್!

100 ಕ್ಕೂ ಹೆಚ್ಚು ಪರೀಕ್ಷೆಗಳ ಪತ್ರಿಕೆ ಸೋರಿಕೆ: ಬಿಜೆಪಿಯ ವೈಫಲ್ಯ ಖಂಡಿಸಿ...

ಪ್ರಧಾನಿ ಮೋದಿ ಮಧ್ಯರಾತ್ರಿ ವಿಡಿಯೋಗೆ CJP ತೀವ್ರ ತಿರುಗೇಟು: ಶಿಕ್ಷಣ ಸಚಿವರ ವಜಾಕ್ಕೆ ಪಟ್ಟು!

ಶೀಘ್ರಗತಿ ನ್ಯಾಯಾಲಯದ ಭರವಸೆ ನೀಡಿದ ಪ್ರಧಾನಿ: ಸಚಿವ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಲು...