Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Date:

spot_img

ನಾನಾ ರೀತಿಯ ಮೋಸ ಮಾಡುತ್ತಿರುವ ಸೈಬರ್‌ ವಂಚಕರು ಈಗ ಮದುವೆಗಳನ್ನು ಗುರಿಯಾಗಿ­ಸಿಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ಮದುವೆ ಆಮಂತ್ರಣದ ಆ್ಯಪ್‌ ಕಳಿಸಿ, ಫೋನ್‌ನಲ್ಲಿರುವ ಮಾಹಿತಿ­ಯನ್ನು ಸಂಪೂರ್ಣವಾಗಿ ದೋಚುತ್ತಿದ್ದಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಒಮ್ಮೆ ಈ ಆ್ಯಪ್‌ ತೆರೆದರೆ ಅದು ಸ್ವಯಂಚಾಲಿತವಾಗಿ ಇನ್‌ಸ್ಟಾಲ್‌ ಆಗುತ್ತದೆ. ಬಳಿಕ ಅದರಲ್ಲಿ ಅಳವಡಿಸಿರುವ ಮಾಲ್ವೇರ್‌ ಮೊಬೈಲ್‌ ಮೇಲೆ ನಿಯಂತ್ರಣ ಸಾಧಿಸಿ, ಎಲ್ಲ ಮಾಹಿತಿಯನ್ನು ಹ್ಯಾಕರ್‌ಗೆ ರವಾನಿಸುತ್ತದೆ. ಇದನ್ನು ಬಳಸಿಕೊಂಡು ಹ್ಯಾಕರ್‌ಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಜಾಗತಿಕ ಒಪ್ಪಂದದ ಸತ್ಯ ಇಲ್ಲಿದೆ

'ರಾಮಾಯಣ' ಟ್ರೇಲರ್ ಬಿಡುಗಡೆ ದಿಢೀರ್ ಮುಂದೂಡಿಕೆ: ಸೋನಿ ಪಿಕ್ಚರ್ಸ್ ಜೊತೆ ಬೃಹತ್...

ಕಾರ್ಕಳಕ್ಕೆ 5.00 ಕೋಟಿ ರೂ. ಅನುದಾನ: 2 ಪ್ರಮುಖ ಸೇತುವೆ ನಿರ್ಮಾಣ!

ಕೂಡ್ಲು ಬೀರನ್‌ಬೈಲು ಹಾಗೂ ಹೆರ್ಮುಂಡೆ ಸೇತುವೆಗೆ ಮುಕ್ತಿ: 5.00 ಕೋಟಿ ರೂ....

ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಧಾನಿ ಮೋದಿ ಮೊದಲೇ ಮಾತನಾಡಬೇಕಿತ್ತು ಎಂದ ಡಿ.ಕೆ. ಶಿವಕುಮಾರ್!

100 ಕ್ಕೂ ಹೆಚ್ಚು ಪರೀಕ್ಷೆಗಳ ಪತ್ರಿಕೆ ಸೋರಿಕೆ: ಬಿಜೆಪಿಯ ವೈಫಲ್ಯ ಖಂಡಿಸಿ...

ಪ್ರಧಾನಿ ಮೋದಿ ಮಧ್ಯರಾತ್ರಿ ವಿಡಿಯೋಗೆ CJP ತೀವ್ರ ತಿರುಗೇಟು: ಶಿಕ್ಷಣ ಸಚಿವರ ವಜಾಕ್ಕೆ ಪಟ್ಟು!

ಶೀಘ್ರಗತಿ ನ್ಯಾಯಾಲಯದ ಭರವಸೆ ನೀಡಿದ ಪ್ರಧಾನಿ: ಸಚಿವ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಲು...