Tag: Udupi News

Browse our exclusive articles!

ಭಾರತ ವಾಲಿಬಾಲ್ ತಂಡಕ್ಕೆ ಉಡುಪಿಯ ನೈಜ ಹೆಗ್ಡೆ ಆಯ್ಕೆ

ಉಡುಪಿಯ ನೈಜ ಹೆಗ್ಡೆ ಅಂತರರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಚೀನಾದಲ್ಲಿ ಪಂದ್ಯ ನಡೆಯಲಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ಅಂಬೇಡ್ಕರ್ ಭವನ ಸಮಿತಿ ವಿವಾದ: ಬಿಜೆಪಿ ಆಕ್ರೋಶ

ಕಾರ್ಕಳ ಅಂಬೇಡ್ಕರ್ ಭವನ ಸಮಿತಿ ರಚನೆಯಲ್ಲಿ ಕಾಂಗ್ರೆಸ್ ರಾಜಕೀಯ ಹಸ್ತಕ್ಷೇಪ ಮಾಡಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಆರೋಪಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮುದ್ರಾಡಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಹೆಬ್ರಿಯ ಮುದ್ರಾಡಿ ಶಾಲೆಯಲ್ಲಿ 2026-27 ರ ಸಾಲಿನ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೊಪ್ಪ: ಕೋಳಿ ಜಗಳಕ್ಕೆ ತಂದೆ-ಮಗಳ ಮೇಲೆ ನಾಯಿ ಬಿಟ್ಟು ಹಲ್ಲೆ

ಚಿಕ್ಕಮಗಳೂರಿನ ಕೊಪ್ಪದಲ್ಲಿ ಕೋಳಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಂದೆ-ಮಗಳ ಮೇಲೆ ನಾಯಿ ಬಿಟ್ಟು ಹಲ್ಲೆ ಮಾಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ: ಭಾರಿ ಮಳೆ ಹಿನ್ನೆಲೆ, ಜುಲೈ 17ರಂದು ಶಾಲಾ-ಅಂಗನವಾಡಿಗಳಿಗೆ ರಜೆ ಘೋಷಣೆ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಜನಜೀವನಕ್ಕೆ ಅಡ್ಡಿಯಾಗುತ್ತಿದ್ದು, ಮುಂಗಾರು ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

ಉಡುಪಿಯಲ್ಲಿ ರಕ್ಷಣೆಗೊಳಗಾದ ಹೊರ ರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆ ಕುಟುಂಬಕ್ಕೆ ಹಸ್ತಾಂತರ

ಭಾರಿ ಮಳೆಯ ನಡುವೆ ಉಡುಪಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ಹೊರರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಚಿಕಿತ್ಸೆ ಕೊಡಿಸಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ್ದರು.

ಯಕ್ಷಮಿತ್ರರು ದೊಂಡೇರಂಗಡಿ:ಕುಕ್ಕುಜೆ ಪ್ರಾಢಶಾಲಾ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣೆ

ಯಕ್ಷ ಮಿತ್ರರು ದೊಂಡೇರಂಗಡಿಯ ಸದಸ್ಯರು ಸರ್ಕಾರಿ ಪ್ರಾಢಶಾಲೆ ಕುಕ್ಕುಜೆಯ 169 ವಿದ್ಯಾರ್ಥಿಗಳಿಗೆ ಸುಮಾರು 13 ಸಾವಿರ ವೆಚ್ಚದಲ್ಲಿ ಐಡಿ ಕಾರ್ಡ್ ಅನ್ನು ವಿತರಿಸಿದರು

ಕಣಜಾರಿನಲ್ಲಿ ಲಿಂಗ ಸಮಾನತೆ: ಮಹಿಳಾ ಸಂಘದಿಂದ ಅರ್ಥಪೂರ್ಣ ತರಬೇತಿ

ಮಾತಾಮರಿಯ ಮಹಾಸಂಘ/ ಸ್ತ್ರೀ ಸಂಘಟನೆ, ಕಣಜಾರು ಇವರ ಆಶ್ರಯದಲ್ಲಿ "ಲಿಂಗ ಸಮನತಾ" ತರಬೇತಿ ಕಾರ್ಯಕ್ರಮ ಇದೇ ಜುಲೈ 8 ರಂದು ಕಣಜಾರು ಸೌಹಾರ್ದಭವನಾದಲ್ಲಿ ಆಯೋಜಿಸಲಾಗಿತ್ತು

ಗೃಹ ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ

ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಭದ್ರ ಕೊಠಡಿಯೊಂದರಲ್ಲಿ ಗೃಹಬಂಧನದಲ್ಲಿದ್ದ ಮನೋರೋಗಿ ಮಹಿಳೆಯನ್ನು ಖಚಿತ ಮಾಹಿತಿಯ ಆಧಾರದ ಮೇಲೆ ವಿಶು ಶೆಟ್ಟಿ ಅಂಬಲಪಾಡಿಯವರು ಸಖಿ ಸೆಂಟರಿನ ಸಿಬ್ಬಂದಿ ಹಾಗೂ 112 ಪೊಲೀಸ್ ಸಹಾಯದಿಂದ ರಕ್ಷಣೆ

ಕಾರ್ಕಳ ಅಂಬೇಡ್ಕರ್ ಭವನ ಸಮಿತಿ ವಿವಾದ: ಬಿಜೆಪಿ ಆಕ್ರೋಶ

ಕಾರ್ಕಳ ಅಂಬೇಡ್ಕರ್ ಭವನ ಸಮಿತಿ ರಚನೆಯಲ್ಲಿ ಕಾಂಗ್ರೆಸ್ ರಾಜಕೀಯ ಹಸ್ತಕ್ಷೇಪ ಮಾಡಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಆರೋಪಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮುದ್ರಾಡಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಹೆಬ್ರಿಯ ಮುದ್ರಾಡಿ ಶಾಲೆಯಲ್ಲಿ 2026-27 ರ ಸಾಲಿನ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೊಪ್ಪ: ಕೋಳಿ ಜಗಳಕ್ಕೆ ತಂದೆ-ಮಗಳ ಮೇಲೆ ನಾಯಿ ಬಿಟ್ಟು ಹಲ್ಲೆ

ಚಿಕ್ಕಮಗಳೂರಿನ ಕೊಪ್ಪದಲ್ಲಿ ಕೋಳಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಂದೆ-ಮಗಳ ಮೇಲೆ ನಾಯಿ ಬಿಟ್ಟು ಹಲ್ಲೆ ಮಾಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ ಸಿಐಡಿ ಇನ್ಸ್‌ಪೆಕ್ಟರ್‌ ದರೋಡೆ ಗ್ಯಾಂಗ್‌ ಪತ್ತೆ

ಬೆಂಗಳೂರಿನಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ 20 ಲಕ್ಷ ರೂ. ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img