'ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ'ಯ ಉಡುಪಿ ಜಿಲ್ಲಾ ಘಟಕವು ಜಿಲ್ಲಾಮಟ್ಟದ 'ಅತ್ಯುತ್ತಮ ಶಿಕ್ಷಕ ಪ್ರಶಸ್ತಿ'ಗಳನ್ನು ಘೋಷಿಸಿದೆ.
ಕಾಪು ತಾಲೂಕಿನ ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 11.10.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯ ತನಕ ಬೃಹತ್ ಉಚಿತ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
Dr. M. ವೀರಪ್ಪ ಮೊಯಿಲಿ ಅವರನ್ನು ಕಾರ್ಕಳ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಕಾರ್ಕಳ - ಬೈಲೂರು- ಪಳ್ಳಿ - ಮೂಡುಬೆಳ್ಳೆ ಉಡುಪಿ ಸ್ಥಗಿತಗೊಂಡ ಸರಕಾರಿ ಬಸ್ಸು ಪುನರಾರಂಭಿಸುವ ಬಗ್ಗೆ ಮನವಿ ನೀಡಲಾಯಿತು.