ಭಾರೀ ಮಳೆ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾರಣದಿಂದ ಉಭಯ ಜಿಲ್ಲೆಗಳ ಶಾಲಾ ಚಟುವಟಿಕೆಗಳಿಗೆ ಅಡ್ಡಿಯಾಗಿತ್ತು, ಇದೀಗ ಶಾಲೆಗಳು ವಾರಾಂತ್ಯದಲ್ಲೂ ವಿಶೇಷ ತರಗತಿಗಳನ್ನು ಆಯೋಜಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿವೆ.
ಜೇಸಿಐ ಕಾರ್ಕಳ ರೂರಲ್ ನ ಜೆಜೆಸಿ ವತಿಯಿಂದ ದಿನಾಂಕ 05/07/25ನೇ ಶನಿವಾರ ಕಾರ್ಕಳ ಸುಂದರ ಪುರಾಣಿಕ ಸಂಯುಕ್ತ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಯಲ್ಲಿ ಹದಿಹರೆಯದ ಶಿಕ್ಷಣ ತರಬೇತಿ ಕಾರ್ಯಕ್ರಮ ಜರುಗಿತು