ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ಪರಿಚಯಸ್ಥರೆಂದು ಹೇಳಲಾಗುತ್ತಿರುವ ಇಬ್ಬರು ಯುವಕರು 28 ವರ್ಷದ ಯುವಕನೊಬ್ಬನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೇ 25ರ ರಾತ್ರಿ ನಡೆದಿದೆ.
ಪತ್ನಿಯ ಹತ್ಯೆಯ ಕನಸು ಕನಸನ್ನು ನಿಜವೆಂದು ಭಾವಿಸಿದ ವೃದ್ಧೊಬ್ಬರು ನೇರವಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಅಸಾಧಾರಣ ಘಟನೆ ಪಟ್ಟಣದ ಬೆಳಿಯೂರುಕಟ್ಟೆ ಬಳಿ ನಡೆದಿದೆ.