ಭಾರತೀಯರೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಧರ್ಮಾತೀತವಾಗಿ ಸಂಭ್ರಮಿಸುವ ಅತ್ಯಂತ ಸಂತಸದ ಕ್ಷಣ ಇದಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಪಾಕಿಸ್ತಾನದ ಮನವಿಗೆ ಸ್ಪಂದನೆ ನೀಡಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು ಒಂದು ಗೌಪ್ಯ ಸಭೆ ನಡೆಸಲು ಮುಂದಾಗಿದೆ.
ವಾಣಿಜ್ಯ ಸಚಿವಾಲಯ ಮೇ 2 ರಂದು ಹೊರಡಿಸಿದ ಹೊಸ ಆದೇಶದಂತೆ, ಪಾಕಿಸ್ತಾನದಿಂದ ಭಾರತಕ್ಕೆ ನೇರವಾಗಿಯೂ ಹಾಗೂ ಮೂರನೇ ದೇಶಗಳ ಮೂಲಕವೂ ಆಗಬಹುದಾದ ಎಲ್ಲಾ ರೀತಿಯ ಆಮದುಗಳನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ.