spot_img

Tag: Orange Alert

Browse our exclusive articles!

ತಿರುಪತಿ: ಟಿಟಿಡಿ ಅನ್ಯಧರ್ಮೀಯ ಉದ್ಯೋಗಿಗಳ ಅಮಾನತು, ಧಾರ್ಮಿಕ ನಿಯಮಗಳ ಪಾಲನೆಗೆ ಆದ್ಯತೆ

ತಿರುಪತಿಯಲ್ಲಿ ಆಂತರಿಕ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ 4 ಮಂದಿ ಅನ್ಯಧರ್ಮೀಯ ಉದ್ಯೋಗಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಬೆಂಗಳೂರು ಬಾರ್‌ನಲ್ಲಿ ಬೌನ್ಸರ್‌ಗಳಿಂದ ಯುವತಿ, ಗೆಳೆಯನ ಮೇಲೆ ಹಲ್ಲೆ: ಇಬ್ಬರು ಬಂಧನ

ರಾಜಧಾನಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಯುವತಿ ಮತ್ತು ಆಕೆಯ ಗೆಳೆಯನ ಮೇಲೆ ಬೌನ್ಸರ್‌ಗಳು ಮನಬಂದಂತೆ ಹಲ್ಲೆ ನಡೆಸಿದ್ದಾರೆ

ಸಮಾವೇಶದಿಂದ ಡಿ.ಕೆ. ಶಿವಕುಮಾರ್ ನಿರ್ಗಮನ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕ ಅಸಮಾಧಾನ

ಶನಿವಾರ ಮೈಸೂರಿನ ಮಹಾರಾಜ ಮೈದಾನದಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮ ಸಂಪೂರ್ಣಗೊಳ್ಳುವ ಮುನ್ನವೇ ನಿರ್ಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಯಿತು.

ವಾಟ್ಸಾಪ್‌ನಲ್ಲಿ ಹೊಸ ಅಲೆ: ಜಾಹೀರಾತುಗಳು ಮತ್ತು ಪ್ರಚಾರದ ಚಾನೆಲ್‌ಗಳು ಶೀಘ್ರದಲ್ಲೇ ಲಭ್ಯ!

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ತನ್ನ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಹತ್ವದ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

No posts to display

ಧರ್ಮಸ್ಥಳ ಪ್ರಕರಣ: “ಹೂತ ಶವಗಳ ಹೊರತೆಗೆಯುವಿಕೆ ಮೊದಲು, ನಂತರವೇ ಮಂಪರು ಪರೀಕ್ಷೆ” – ವಕೀಲ ಕೆ.ವಿ. ಧನಂಜಯ್ ಆಕ್ರೋಶ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವಗಳನ್ನು ಹೂತಿರುವ ಬಗ್ಗೆ ಮಾಹಿತಿ ನೀಡಲು ಮುಂದೆ ಬಂದಿರುವ ವ್ಯಕ್ತಿಯ ಹೇಳಿಕೆಯ ಕುರಿತು ಪೊಲೀಸರ ನಡೆಗೆ ಹಿರಿಯ ವಕೀಲ ಕೆ.ವಿ. ಧನಂಜಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
spot_imgspot_img
share this