spot_img

Tag: NCC

Browse our exclusive articles!

ಪಾಕ್ ಉಗ್ರರಿಗೆ ಭಾರತದ ಭಾರೀ ಪೆಟ್ಟು! ‘ಆಪರೇಷನ್ ಸಿಂಧೂರ್’ನಲ್ಲಿ 9 ಅಡಗುತಾಣಗಳು ಧ್ವಂಸ

ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯಂಕರ ಉಗ್ರ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ಮಧ್ಯರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಪಾಕಿಸ್ತಾನದ ಒಳನಾಡಿನ ಉಗ್ರ ನೆಲೆಗಳ ಮೇಲೆ ಸ್ಪೋಟಕ-ಸಜ್ಜುಡಿದ ಡ್ರೋನ್ಗಳು ಮತ್ತು ನಿಖರ ಕ್ಷಿಪಣಿ ದಾಳಿ ನಡೆಸಿದೆ. 'ಆಪರೇಷನ್ ಸಿಂಧೂರ್' ಎಂಬ ಹೆಸರಿನ ಈ ಕಾರ್ಯಾಚರಣೆಯಲ್ಲಿ ಕೋಟ್ಲಿ, ಬಹ್ವಲ್ಪುರ್, ಮುಜಫರಾಬಾದ್ ಮತ್ತು ಮುರಿಡ್ಕೆ ಪ್ರದೇಶಗಳಲ್ಲಿರುವ ಒಟ್ಟು 9 ಉಗ್ರ ಅಡಗುತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ.

ದಿನ ವಿಶೇಷ – ರವೀಂದ್ರನಾಥ ಟ್ಯಾಗೋರ್

1861 ಮೇ 7ರಂದು ಕಲ್ಕತ್ತಾದ ಪಿರಾಲಿ ಎಂಬ ಬ್ರಾಹ್ಮಣ ಕುಟುಂಬವೊಂದರಲ್ಲಿ ದೇವೇಂದ್ರ ಹಾಗೂ ಶಾರದಾ ಎನ್ನುವ ದಂಪತಿಗಳಿಂದ ಈ ಮಹಾ ಕವಿಯ ಜನನವಾಯಿತು.ಅವರು ಬಂಗಾಳಿ ಮಹಾ ವಿದ್ವಾಂಸ.

ಬೆಂಡೆಕಾಯಿಯಿಂದ ದೇಹದ ಆರೋಗ್ಯಕ್ಕೂ, ಮನಸ್ಸಿನ ಶಾಂತಿಗೂ ಉಪಯೋಗ!

‘ಬೆಂಡೆಕಾಯಿ’ ಎಂಬ ಒಂದು ಸಾದಾ ತರಕಾರಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

“ಯತ್ನಾಳ್ ನಕಲಿ ಹಿಂದೂ, ಜಮೀರ್ ಕೋಮು ಪ್ರಚೋದಕ” – ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ

ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.

No posts to display

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರದ ಯತ್ನ: ಮೀನು ವ್ಯಾಪಾರಿಯ ಹತ್ಯೆ ಯತ್ನ ಪ್ರಕರಣದಲ್ಲಿ ಕೋಡಿಕೆರೆ ಲೋಕು ಅರೆಸ್ಟ್

ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮೀನು ವ್ಯಾಪಾರಿ ಲುಕ್ಮಾನ್ ಎಂಬುವವರನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಕುಖ್ಯಾತ ರೌಡಿಶೀಟರ್ ಕೋಡಿಕೆರೆ ಲೋಕೇಶ್ (ಲೋಕು) ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
spot_imgspot_img
share this