ಕಾಂಗ್ರೆಸ್‌ಗೆ ಶ್ರೀಕೃಷ್ಣನ ಕೃಪೆ ಇದೆ ಎನ್ನುವ ಬಾಲಿಶ ಹೇಳಿಕೆ ಬಿಟ್ಟು, ಉಡುಪಿ ಪರ್ಯಾಯಕ್ಕೆ ಘೋಷಿಸಿದ ₹10 ಕೋಟಿಯ ಅನುದಾನ ಬಿಡುಗಡೆ ಮಾಡಿ ಕೃಪೆಗೆ ಪಾತ್ರರಾಗಲಿ ಎಂದು ಬಿಜೆಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಪ್ರಸಾದ್ ಕಾಂಚನ್ ಗೆ ಟಾಂಗ್ ನೀಡಿದ್ದಾರೆ.
ಶ್ರೀ ಪುತ್ತಿಗೆ ಮಠದ ಪರ್ಯಾಯ ಸ್ವಾಮೀಜಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅಕ್ಷಯ ತೃತೀಯಾ ಹಬ್ಬದ ಅಂಗವಾಗಿ 30ನೇ ಏಪ್ರಿಲ್ 2025 ರಂದು ಸಂಜೆ 4 ಗಂಟೆಗೆ ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ