ಕೇಂದ್ರ ಸರ್ಕಾರ 2024-25ನೇ ಆರ್ಥಿಕ ವರ್ಷದ 15ನೇ ಹಣಕಾಸು ಆಯೋಗದ ಎರಡನೇ ಕಂತಿನ ಅನುದಾನವನ್ನು ತ್ರಿಪುರಾ ಮತ್ತು ಕರ್ನಾಟಕ ರಾಜ್ಯಗಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ.
ಹಿರಿಯ ನಟಿ ಸುಹಾಸಿನಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯ ಸಂಬಂಧಿತ ಅಡೆತಡೆಗಳ ಕುರಿತು ಮಾತನಾಡಿ, ಕ್ಷಯರೋಗ (ಟಿಬಿ) ಸಮಸ್ಯೆ ಎದುರಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಿಜೆಪಿಯಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ್) ಅವರನ್ನು ಉಚ್ಛಾಟನೆ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ, ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪಕ್ಷದಲ್ಲಿರುವ ಎಲ್ಲಾ ಲಿಂಗಾಯತ ಶಾಸಕರನ್ನು ಬಿಜೆಪಿ ಬಿಟ್ಟು ಹೊರಡಲು ಕರೆ ನೀಡಿದ್ದಾರೆ.