ಕ್ರಿಕೆಟ್ ಇತಿಹಾಸದಲ್ಲಿ ತನ್ನ ರನ್ನಿಗಿಂತ ಹೆಚ್ಚು ವಿಕೆಟ್ಗಳನ್ನು ಪಡೆದ ಇಬ್ಬರಲ್ಲಿ ಒಬ್ಬರು ನಮ್ಮ ಕರ್ನಾಟಕದ ಮೂಲಕ ದೇಶದ ಕ್ರಿಕೆಟ್ ಟೀಮ್ ನಲ್ಲಿ ಗುರುತಿಸಿಕೊಂಡ ಬಿ ಎಸ್ ಚಂದ್ರಶೇಖರ್ ರವರು. 1945 ಮೇ 17ರಂದು ಮೈಸೂರಿನಲ್ಲಿ ಜನಿಸಿದರು
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಭಾರತದ ಮಾಜಿ ಕ್ರಿಕೆಟ್ ತಂಡದ ನಾಯಕ ಮತ್ತು ಬಿಸಿಸಿಐಯ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, "ಭಾರತವು ಪಾಕಿಸ್ತಾನದೊಂದಿಗಿನ ಎಲ್ಲಾ ಕ್ರಿಕೆಟ್ ಸಂಬಂಧಗಳನ್ನು ಕಡಿದುಕೊಳ್ಳಬೇಕು" ಎಂದು ಘೋಷಿಸಿದ್ದಾರೆ.