'ಲಚಿತ್ ದಿವಸ್' ಅನ್ನು ಪ್ರತಿ ವರ್ಷ ನವೆಂಬರ್ 24 ರಂದು ಆಚರಿಸಲು ನಿರ್ದಿಷ್ಟ ಕಾರಣವಿದೆ. ಈ ದಿನವು ಅಹೋಮ್ ಸಾಮ್ರಾಜ್ಯದ ಅಪ್ರತಿಮ ಸೇನಾಪತಿ ಮತ್ತು ಮಹಾನ್ ಯೋಧರಾಗಿದ್ದ ಲಚಿತ್ ಬೊರ್ಫುಕನ್‌ರ ಜನ್ಮದಿನವಾಗಿದೆ.
ಅರ್ರಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸೇನೆಯು ಯಶಸ್ವಿಯಾಗಿ ನಡೆಸಿದ 'ಆಪರೇಷನ್ ಸಿಂದೂರ್' ಕುರಿತು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸೆಪ್ಟೆಂಬರ್ 12 ರಂದು ನಾವು ಸ್ಮರಿಸುವುದು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಬರೆದುಕೊಂಡ ಒಂದು ಅದ್ಭುತ ಸಾಹಸ ಮತ್ತು ಪರಮ ಬಲಿದಾನದ ಕಥೆಯನ್ನು. ಕೇವಲ 21 ಜನ ಸಿಖ್ ರೆಜಿಮೆಂಟ್ ಯೋಧರು, ಒಂದು ಅಸಾಧ್ಯ...