ಆರೋಗ್ಯವಂತ ಬದುಕಿಗೆ ಸರಿಯಾದ ಆಹಾರ ಸೇವನೆಯೇ ಮುಖ್ಯ. ಮಾಂಸದಂತಹ ಪ್ರೋಟೀನ್ ಮೂಲಗಳನ್ನು ಬಹುಪಾಲು ಜನರು ಆಯ್ಕೆಮಾಡುತ್ತಿದ್ದರೂ, ಹೆಚ್ಚು ಸೇವನೆ ದೇಹದಲ್ಲಿ ಕೊಬ್ಬನ್ನು ಶೇಖರಿಸಬಹುದು. ಈ ಸಮಸ್ಯೆಗೆ ಉತ್ತಮ ಪರ್ಯಾಯವೇ ಹಲಸಿನ ಹಣ್ಣು.
ವೈದ್ಯಕೀಯ ಅಧ್ಯಯನಗಳ ಪ್ರಕಾರ, ಬೀಟ್ರೂಟ್ ಜ್ಯೂಸ್ ನೈಟ್ರಿಕ್ ಆಕ್ಸೈಡ್ ಎಂಬ ಪ್ರಮುಖ ಘಟಕವನ್ನು ಹೊಂದಿರುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯಮಾಡಿ, ರಕ್ತದೊತ್ತಡವನ್ನು ತಗ್ಗಿಸುತ್ತದೆ.