spot_img

Tag: Election Campaign

Browse our exclusive articles!

“ಅವರು ಆರೆಸ್ಸೆಸ್ ಗೀತೆ ಹಾಡಬಹುದು, ಕುಂಭಮೇಳಕ್ಕೂ ಹೋಗಬಹುದು, ಅಂಬಾನಿ ಮಗನ ಮದುವೆಯಲ್ಲೂ ಭಾಗವಹಿಸಬಹುದು”: ಡಿಕೆಶಿ ವಿರುದ್ಧ ಕೆ.ಎನ್.ರಾಜಣ್ಣ ಕಿಡಿ

: ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಡಾ. ಎಂ. ಎನ್. ರಾಜೇಂದ್ರ ಕುಮಾರ್ ನಿರ್ಮಾಣದ ತುಳು ಸಿನಿಮಾ ʼಡಾಕ್ಟ್ರಾ ಭಟ್ರಾ?ʼಕ್ಕೆ ಮುಹೂರ್ತ

ಡಾ. ಎಂ.ಎನ್.ಆರ್. ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ|| ಎಂ. ಎನ್. ರಾಜೇಂದ್ರ ಕುಮಾರ್ ಅವರು ನಿರ್ಮಿಸುತ್ತಿರುವ ಹಾಗೂ ವಿಜಯ್‌ ಕುಮಾರ್‌ ಕೊಡಿಯಾಲ್‌ ಬೈಲ್‌ ನಿರ್ದೇಶಿಸುತ್ತಿರುವ ಹಾಸ್ಯಮಯ ತುಳು ಚಲನಚಿತ್ರ 'ಡಾಕ್ಟ್ರಾ ಭಟ್ರಾ?'ದ ಮುಹೂರ್ತ ಸಮಾರಂಭವು ಆದಿತ್ಯವಾರ ಆಗಸ್ಟ್ 24ರಂದು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

‘ನಂಬರ್ ಒನ್ ಗೃಹ ಸಚಿವ ಯಾರೆಂದು ಚಾಟ್ ಜಿಪಿಟಿ ಕೇಳಿʼ: ಟ್ರೋಲ್‌ಗಳಿಗೆ ಪರಮೇಶ್ವರ್ ಖಡಕ್ ಉತ್ತರ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು 'ಗೊತ್ತಿಲ್ಲ ಸಚಿವರು' ಎಂದು ಟ್ರೋಲ್ ಮಾಡುತ್ತಿರುವವರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಚ್ಚರಿಯ ಉತ್ತರ ನೀಡಿದ್ದಾರೆ. "ದೇಶದಲ್ಲಿ ನಂಬರ್ ಒನ್ ಗೃಹ ಸಚಿವರು ಯಾರು ಎಂದು ಕುತೂಹಲ ಇದ್ದವರು ಚಾಟ್ ಜಿಪಿಟಿಯನ್ನು ಕೇಳಿ" ಎಂದು ಅವರು ಸವಾಲೆಸೆದರು.

ನೀರೆ ಮೂಡುಮಠದ ಶ್ರೀಪತಿ ಭಟ್ (69) ನಿಧನ

ಕಾರ್ಕಳದ ನೀರೆ ಮೂಡುಮಠದ ನಿವಾಸಿ, ಶಿಕ್ಷಕ ಹಾಗೂ ಧಾರ್ಮಿಕ ಸೇವಾಕರ್ತರಾಗಿದ್ದ ಶ್ರೀಪತಿ ಭಟ್ (69) ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

No posts to display

ಅಡುಗೆಮನೆಯ ಬೆಳ್ಳುಳ್ಳಿ: ಆರೋಗ್ಯ ರಕ್ಷಣೆಯ ಅಮೂಲ್ಯ ಔಷಧಿ!

ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳಲ್ಲಿ ಬೆಳ್ಳುಳ್ಳಿಗೆ ಅಗ್ರಸ್ಥಾನವಿದೆ
spot_imgspot_img
share this