ದೆಹಲಿಗೆ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡುವಂತೆ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಮತ್ತು ವಿಪಕ್ಷ ನಾಯಕಿ ರೇಖಾ ಗುಪ್ತಾ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದ್ದಾರೆ.
ಈ ದಿನವು ಭಾರತೀಯ ಕೈಮಗ್ಗ ನೇಕಾರರ ಶ್ರಮ ಮತ್ತು ಕೌಶಲ್ಯವನ್ನು ಸ್ಮರಿಸುವ ಒಂದು ಅವಕಾಶವಾಗಿದೆ. ಕೈಮಗ್ಗ ಕ್ಷೇತ್ರವು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಇದು ನೆನಪಿಸುತ್ತದೆ.