Tag: BJP Government
Browse our exclusive articles!
ಹೊಸ ಗ್ರಾಹಕರಿಗೆ ಬಿಎಸ್‌ಎನ್‌ಎಲ್ ಬಂಪರ್ ಕೊಡುಗೆ: ಕೇವಲ 1 ರೂ.ಗೆ 30 ದಿನಗಳ ಫ್ರೀ 4G ಸಿಮ್ ಮತ್ತು ಪ್ರತಿದಿನ 2 GB ಡೇಟಾ
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ (BSNL), ಅತ್ಯಂತ ಆಕರ್ಷಕವಾದ ಹೊಸ ಪ್ರಚಾರ ಯೋಜನೆಯನ್ನು ಘೋಷಿಸಿದೆ.
ಕುಂದಾಪುರದಲ್ಲಿ ಭೀಕರ ಅಪಘಾತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೇನ್‌ಗೆ ಸಿಲುಕಿ ಯುವಕ ಸಾವು
ಕುಂದಾಪುರ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.
‘ಮಹಾಭಾರತ’ ಕರ್ಣ ನಟ ಪಂಕಜ್ ಧೀರ್ ಇನ್ನಿಲ್ಲ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿರಿಯ ನಟ ನಿಧನ
ಬಿ.ಆರ್. ಚೋಪ್ರಾ ನಿರ್ದೇಶನದ ಐತಿಹಾಸಿಕ ಧಾರಾವಾಹಿ 'ಮಹಾಭಾರತ'ದಲ್ಲಿ ಯೋಧ ಕರ್ಣನ ಪಾತ್ರ ನಿರ್ವಹಿಸಿ ದೇಶಾದ್ಯಂತ ಪ್ರಖ್ಯಾತರಾಗಿದ್ದ ಹಿರಿಯ ನಟ ಮತ್ತು ನಿರ್ದೇಶಕ ಪಂಕಜ್ ಧೀರ್ ಅವರು ಬುಧವಾರ (ಅಕ್ಟೋಬರ್ 15) ನಿಧನ ಹೊಂದಿದ್ದಾರೆ.
ಲಯನ್ಸ್ ಕ್ಲಬ್, ನೀರೆ ಬೈಲೂರು ಅರ್ಪಿಸುವ ಪ್ರಸನ್ನ ಶೆಟ್ಟಿ ಬೈಲೂರು ಕಥೆ-ನಿರ್ದೇಶನದ ಹಾಸ್ಯ ನಾಟಕ ‘ರಾಘು ಮಾಸ್ಟ್ರು’ ಪ್ರಥಮ ಪ್ರದರ್ಶನ ಅ. 18ಕ್ಕೆ
ಲಯನ್ಸ್ ಕ್ಲಬ್, ನೀರೆ ಬೈಲೂರು ಅರ್ಪಿಸುವ ಪ್ರಸನ್ನ ಶೆಟ್ಟಿ ಬೈಲೂರು ಕಥೆ-ನಿರ್ದೇಶನದ ಹಾಸ್ಯ ನಾಟಕ 'ರಾಘು ಮಾಸ್ಟ್ರು' ಪ್ರಥಮ ಪ್ರದರ್ಶನ ಅ. 18ಕ್ಕೆ ನಡೆಯಲಿದೆ.
ಪಹಲ್ಗಾಮ್ ದಾಳಿ ಕ್ರೂರ ಘಟನೆ; ಉಗ್ರರ ಬೆಂಬಲಿಗರಿಗೆ ಎಚ್ಚರಿಕೆ!
ಪಹಲ್ಗಾಮ್ ಭಯೋತ್ಪಾದಕ ದಾಳಿ ಕ್ರೂರ ಕೃತ್ಯ; ಉಗ್ರರನ್ನು ಬೆಂಬಲಿಸಿದವರು ಕೇಂದ್ರ ಸರಕಾರದ ಕಠಿಣ ನೀತಿಯ ಪರಿಣಾಮ ಅನುಭವಿಸಬೇಕಾಗುತ್ತದೆ
ಕುಂದಾಪುರದಲ್ಲಿ ಭೀಕರ ಅಪಘಾತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೇನ್‌ಗೆ ಸಿಲುಕಿ ಯುವಕ ಸಾವು
ಕುಂದಾಪುರ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.
‘ಮಹಾಭಾರತ’ ಕರ್ಣ ನಟ ಪಂಕಜ್ ಧೀರ್ ಇನ್ನಿಲ್ಲ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿರಿಯ ನಟ ನಿಧನ
ಬಿ.ಆರ್. ಚೋಪ್ರಾ ನಿರ್ದೇಶನದ ಐತಿಹಾಸಿಕ ಧಾರಾವಾಹಿ 'ಮಹಾಭಾರತ'ದಲ್ಲಿ ಯೋಧ ಕರ್ಣನ ಪಾತ್ರ ನಿರ್ವಹಿಸಿ ದೇಶಾದ್ಯಂತ ಪ್ರಖ್ಯಾತರಾಗಿದ್ದ ಹಿರಿಯ ನಟ ಮತ್ತು ನಿರ್ದೇಶಕ ಪಂಕಜ್ ಧೀರ್ ಅವರು ಬುಧವಾರ (ಅಕ್ಟೋಬರ್ 15) ನಿಧನ ಹೊಂದಿದ್ದಾರೆ.
ಲಯನ್ಸ್ ಕ್ಲಬ್, ನೀರೆ ಬೈಲೂರು ಅರ್ಪಿಸುವ ಪ್ರಸನ್ನ ಶೆಟ್ಟಿ ಬೈಲೂರು ಕಥೆ-ನಿರ್ದೇಶನದ ಹಾಸ್ಯ ನಾಟಕ ‘ರಾಘು ಮಾಸ್ಟ್ರು’ ಪ್ರಥಮ ಪ್ರದರ್ಶನ ಅ. 18ಕ್ಕೆ
ಲಯನ್ಸ್ ಕ್ಲಬ್, ನೀರೆ ಬೈಲೂರು ಅರ್ಪಿಸುವ ಪ್ರಸನ್ನ ಶೆಟ್ಟಿ ಬೈಲೂರು ಕಥೆ-ನಿರ್ದೇಶನದ ಹಾಸ್ಯ ನಾಟಕ 'ರಾಘು ಮಾಸ್ಟ್ರು' ಪ್ರಥಮ ಪ್ರದರ್ಶನ ಅ. 18ಕ್ಕೆ ನಡೆಯಲಿದೆ.
‘ಪ್ರಿಯಾಂಕ್ ಖರ್ಗೆ ಜೋಕರ್ ತರ ಆಗಿದ್ದಾರೆ’: ಆರ್‌ಎಸ್‌ಎಸ್ ಬಗ್ಗೆ ಪತ್ರ ಬರೆದ ಸಚಿವರಿಗೆ ಜನಾರ್ದನ ರೆಡ್ಡಿ ಟೀಕೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ "ಜೋಕರ್ ತರ ಆಗಿದ್ದಾರೆ" ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು.