Tag: Arrests
Browse our exclusive articles!
ಮಂಗಳೂರಿನ ಪದವಿನಂಗಡಿಯಲ್ಲಿ ಧರೆ ಕುಸಿತ – ಕಾರು, 15 ದ್ವಿಚಕ್ರ ವಾಹನಗಳು ಜಖಂ!
ನಗರದೆಲ್ಲೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ, ಪದವಿನಂಗಡಿ ಸಮೀಪದ ಕೆನರಾ ವಿಕಾಸ್ ಪಿಯು ಕಾಲೇಜಿನ ಹಿಂಭಾಗದಲ್ಲಿ ಗುರುವಾರ (ಜುಲೈ 17) ಧರೆ ಕುಸಿದು ದೊಡ್ಡ ಅನಾಹುತ ಸಂಭವಿಸಿದೆ
ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಅನುಶ್ರೀ: ಆಗಸ್ಟ್ 28ಕ್ಕೆ ಕೊಡಗಿನ ರೋಷನ್ ಜೊತೆ ವಿವಾಹ
ಅನುಶ್ರೀ ಅವರು ಕೊಡಗು ಮೂಲದ ಐಟಿ ಉದ್ಯಮಿ ರೋಷನ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎನ್ನಲಾಗಿದೆ.
ಫ್ರಿಡ್ಜ್ ನೀರು ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ರೆ, ಈ ಅಪಾಯಗಳನ್ನು ತಪ್ಪದೇ ತಿಳಿದುಕೊಳ್ಳಿ!
ಇಂದು ಬಹುತೇಕ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುವ ಕಾರಣ, ಕೋಲ್ಡ್ ವಾಟರ್ ಬಳಕೆ ಸಾಮಾನ್ಯವಾಗಿದೆ. ಇದು ದೇಹಕ್ಕೆ ತಕ್ಷಣದ ತಂಪು ಮತ್ತು ಆರಾಮದಾಯಕ ಅನುಭವ ನೀಡಿದರೂ, ಆರೋಗ್ಯದ ದೃಷ್ಟಿಯಿಂದ ಇದು ಹಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಗೂಗಲ್ ಜೆಮಿನಿಯಲ್ಲಿ ಹೊಸ ವೈಶಿಷ್ಟ್ಯ: ಈಗ ಫೋಟೋಗಳಿಂದಲೇ ಧ್ವನಿ ಸಹಿತ 8 ಸೆಕೆಂಡ್ ವೀಡಿಯೊ ಕ್ಲಿಪ್‌ಗಳು!
ಗೂಗಲ್ ತನ್ನ ಕೃತಕ ಬುದ್ಧಿಮತ್ತೆ (AI) ಪ್ಲಾಟ್‌ಫಾರ್ಮ್ ಜೆಮಿನಿ AI ನಲ್ಲಿ ಹೊಸ ಮತ್ತು ಆಕರ್ಷಕ ವೈಶಿಷ್ಟ್ಯವನ್ನು ಹೊರತಂದಿದೆ. ಇದು ಬಳಕೆದಾರರು ತಮ್ಮ ಫೋಟೋಗಳನ್ನು ಧ್ವನಿಯೊಂದಿಗೆ ಎಂಟು ಸೆಕೆಂಡುಗಳ ವೀಡಿಯೊ ಕ್ಲಿಪ್‌ಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
No posts to display

ಮಣಿಪಾಲದಲ್ಲಿ ಸೆಕ್ಯೂರಿಟಿ ಗಾರ್ಡ್‌ನಿಂದ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಯುವತಿ ರಕ್ಷಣೆ, ಆರೋಪಿ ಸೆರೆ
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ವೊಬ್ಬ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಓರ್ವ ಯುವತಿಯನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.