
ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್( ರಿ) ಇದರ ವಾರ್ಷಿಕ ಸಭೆಯು ದಿನಾಂಕ 5.7.2025 ಅಧ್ಯಕ್ಷರಾದ ಜಿಕೆ ಕೀರ್ತಿ ಹಾಗೂ ಕಾರ್ಯದರ್ಶಿಯಾದ ರವಿಕುಮಾರ್ ಉದ್ಯಾವರ ನೇತೃತ್ವದಲ್ಲಿ ಹಾಗೂ ಎಲ್ಲಾ ಸದಸ್ಯರ ಹೊಸ ನೋಂದಣಿಕೆಯನ್ನು ನೀಡಲಾಯಿತು. ಕರಾಟೆ ಶಿಕ್ಷಕರಾದ ಗೌರವಾಧ್ಯಕ್ಷರು ಆನಂದ್ ದೇವಾಡಿಗ. ಪ್ರಭಾಕರ್ ಕುಂದಾರ್, ನಿಶಾಂತ್ ಭಟ್, ಸೋಮನಾಥ ಡಿ ಸುವರ್ಣ ಹಾಗೂ ವಿಜಯಲಕ್ಷ್ಮಿ ಐಶ್ವರ್ಯ ಉಪಸ್ಥಿತರಿದ್ದರು.