spot_img

ಮಳೆಗಾಲದ ರಜೆ ಪೂರೈಕೆ: ಉಡುಪಿ ಶಾಲೆಗಳಲ್ಲಿ ಶನಿವಾರ ಪಾಠ ನಡೆಸಲು ಆದೇಶ

Date:

spot_img

ಉಡುಪಿ : ಮಳೆಯ ಆರ್ಭಟ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ನೀಡಲಾಗಿದ್ದ ಐದು ದಿನಗಳ ರಜೆಯನ್ನು ಇದೀಗ ಶನಿವಾರಗಳಲ್ಲಿ ಪೂರೈಸುವಂತೆ ಸೂಚನೆ ನೀಡಲಾಗಿದೆ.

ಬೈಂದೂರು ಶಿಕ್ಷಣ ವಿಭಾಗದ ಸೂಚನೆಯಂತೆ, ಈ ರಜೆಗಳನ್ನು ಪೂರೈಸಲು ಜೂನ್ 21, 28, ಜುಲೈ 5, 12, 19, 26 ಹಾಗೂ ಆಗಸ್ಟ್ 2, 9, 16, 23 ದಿನಗಳ ಶನಿವಾರಗಳಲ್ಲಿ ಪೂರ್ಣ ದಿನ ಶಾಲೆ ನಡೆಸಲು ಆದೇಶಿಸಲಾಗಿದೆ.

ಈ ನಿರ್ಧಾರ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಜಿಲ್ಲಾ ಶಿಕ್ಷಣಾಧಿಕಾರಿಗಳ ಮೂಲಕ ತಿಳಿಸಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಹಾನಿಯಾಗದಂತೆ ಹಾಗೂ ರಜೆಯ ಸಮನ್ವಯವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಕದಂಬಿನಿ ಗಂಗೂಲಿ ಜನ್ಮದಿನ

ವೈದ್ಯಕೀಯ ಶಿಕ್ಷಣಕ್ಕೆ ಹೊಸ ದಾರಿ: ಕದಂಬಿನಿ ಗಂಗೂಲಿ ಅವರ ಜನ್ಮದಿನ

ದಾಂಪತ್ಯ ಬಿರುಕಿನ ನಡುವೆಯೂ ಪತಿ ಅಜೇಯ್ ಜೊತೆ ಸಂಸಾರ ಮರುಕಟ್ಟಲು ಬಯಸಿದ ಪತ್ನಿ ಸ್ವಪ್ನಾ

ನ್ಯಾಯಾಲಯದ ಬದಲಿಗೆ ಸಂಸಾರ ಉಳಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ ಪತ್ನಿ

ಹಾಸ್ಯದ ಅಲೆಯಲ್ಲಿ ನೂರು ಕೋಟಿ ಗಳಿಸಿದ ‘ಸು ಫ್ರಮ್ ಸೋ’: ಕರಾವಳಿಯ ಹಿರಿಮೆಗೆ ಹೊಸ ಕಿರೀಟ

ಸು ಫ್ರಮ್ ಸೋ' ದರ್ಶನದಿಂದ ಕನ್ನಡ ಚಿತ್ರರಂಗಕ್ಕೆ ಹೊನ್ನಿನ ದಿನಗಳು