spot_img

ಉಡುಪಿಯಲ್ಲಿ ಮುಂಗಾರಿಗೆ ಸಜ್ಜುಗೊಂಡ ನಗರಸಭೆ: 35 ವಾರ್ಡ್‌ಗಳಿಗೆ ನೋಡೆಲ್ ಅಧಿಕಾರಿಗಳ ನಿಯೋಜನೆ

Date:

spot_img

ಉಡುಪಿ, ಮೇ 27 : ಮುಂಗಾರು ಮಳೆಯ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಉಡುಪಿ ನಗರಸಭೆ ವ್ಯಾಪ್ತಿಯ ಎಲ್ಲ 35 ವಾರ್ಡ್ ಗಳಿಗೆ ವಿಶೇಷ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ತುರ್ತು ಪರಿಸ್ಥಿತಿಗಳಲ್ಲಿ ಸಂಪರ್ಕಿಸಬಹುದಾದ ಪ್ರಮುಖ ದೂರವಾಣಿ ಸಂಖ್ಯೆಗಳು:

  • ನಗರಸಭೆ ಸಹಾಯವಾಣಿ (ಕಂಟ್ರೋಲ್ ರೂಂ): 0820-2520306
  • ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್: 97419 43666
  • ಪರಿಸರ ಅಭಿಯಂತ್ರಿ ಸ್ನೇಹಾ ಕೆ.ಎಸ್: 91643 97765
  • ಕಚೇರಿ ವ್ಯವಸ್ಥಾಪಕ ನಾರಾಯಣ ಎಸ್.ಎಸ್: 94487 23833
  • ಕಂದಾಯ ಅಧಿಕಾರಿ ಸಂತೋಷ್ ಎಸ್.ಡಿ: 94497 47209
  • ಕಂಟ್ರೋಲ್ ರೂಂ ನೋಡೆಲ್ ಅಧಿಕಾರಿ ಕೆ.ದಿವಾಕರ್: 74830 26687

ಮಾಹಿತಿ ಹಸ್ತಾಂತರ:
ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ಮಳೆಯ ಅತಿವೃಷ್ಟಿಯಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಈ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ನೆರವನ್ನು ಪಡೆಯಬಹುದಾಗಿದೆ. ಯಾವುದೇ ತೊಂದರೆಗಳಿಗೆ ಕೂಡ ತ್ವರಿತ ಸ್ಪಂದನೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಧರ್ಮಸ್ಥಳದ ಸೇವೆಗಳ ವಿರುದ್ಧ ಷಡ್ಯಂತ್ರ: ಹೆಗ್ಗಡೆಯವರ ಬೆಂಬಲಕ್ಕೆ ನಿಂತ ಕಾರ್ಕಳದ ಜನತೆ

ಧರ್ಮಸ್ಥಳದ ಸೇವೆಗಳ ವಿರುದ್ಧ ಷಡ್ಯಂತ್ರ: ಹೆಗ್ಗಡೆಯವರ ಬೆಂಬಲಕ್ಕೆ ನಿಂತ ಕಾರ್ಕಳದ ಜನತೆ

ಜ್ಞಾನಸುಧಾ : ಸಂಸ್ಥಾಪಕರ ಜನ್ಮ ದಿನಾಚರಣೆ ಸಾಮಾಜಿಕ ಕಾರ್ಯಕ್ರಮ, ರಕ್ತದಾನ ಶಿಬಿರ ; ಆಡಂಬರರಹಿತ ಅರ್ಥಪೂರ್ಣ ಕಾರ್ಯಕ್ರಮ : ಡಾ.ಸಂಜಯ್

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 104ನೇ ಜನ್ಮದಿನದ ಅಂಗವಾಗಿ ಆಗಸ್ಟ್ 21ರಂದು ನಡೆದ ಸಾಮಾಜಿಕ ನೆರವಿನ ಸೇವಾ ಕಾಯಕ್ರಮ ನಡೆಯಿತು.

ತುಳುನಾಡಿನಿಂದ ಬಂದ ‘ಪೇಯ್ಡ್‌ ಪ್ರೀಮಿಯರ್‌’ ಟ್ರೆಂಡ್: ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಪ್ರಯೋಗ

ಚಲನಚಿತ್ರ ಜಗತ್ತು ಯಾವಾಗಲೂ ಹೊಸ ಟ್ರೆಂಡ್‌ಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಪ್ರಚಾರ ತಂತ್ರ ಹೆಚ್ಚು ಜನಪ್ರಿಯವಾಗುತ್ತಿದೆ - ಅದುವೇ 'ಪೇಯ್ಡ್‌ ಪ್ರೀಮಿಯರ್‌ ಶೋ'.