ಇನ್ನಂಜೆ ಪ್ರೌಢ ಶಾಲೆಯಲ್ಲಿ ಯು.ಎಸ್.ರಾಜಗೋಪಾಲ ಆಚಾರ್ಯರವರಿಂದ ಪಾಠ ಅಭ್ಯಾಸದ ಕುರಿತು ತರಬೇತಿ

Date:

spot_img

ಇನ್ನಂಜೆ : ದಿನಾಂಕ 30-06-2025ರಂದು ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆ, ಇನ್ನಂಜೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಿವೃತ್ತ ಹಿಂದಿ ಶಿಕ್ಷಕ ಯು.ಎಸ್.ರಾಜಗೋಪಾಲ ಆಚಾರ್ಯ ಇವರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಯಾವ ರೀತಿ ಓದಬೇಕು. ಪಾಠ ಅಭ್ಯಾಸ ಮಾಡುವ ರೀತಿಯ ಬಗ್ಗೆ ತರಬೇತಿ ನೀಡಿದರು.

ಈ ಕಾರ್ಯಕ್ರಮವನ್ನು ಇನ್ನಂಜೆ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ಸಂಯೋಜನೆ ಮಾಡಲಾಗಿತ್ತು. ಇನ್ನಂಜೆ ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಶ್ವೇತ ಎಲ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿಯಾದ ಸಖೂಬಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ಧನ್ಯವಾದವಿತ್ತರು. ಗೌರವಾಧ್ಯಕ್ಷೆಯಾದ ಪುಪ್ಪಾ ಶೆಟ್ಟಿ ಹಾಗೂ ಮಹಿಳಾಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಲೇಷಿಯಾ ಅಥ್ಲೆಟಿಕ್ಸ್: ರಾಜೇಶ್ ಶೆಟ್ಟಿ ಬಸ್ರಿಗೆ 3 ಪದಕ

ಮಲೇಷಿಯಾ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಕುಕ್ಕುಂದೂರಿನ ರಾಜೇಶ್ ಶೆಟ್ಟಿ ಬಸ್ರಿ ಭಾರತದ ಪರವಾಗಿ 3 ಪದಕ ಗೆದ್ದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬೈಲೂರು ಶಾಲೆಯಲ್ಲಿ ಪರಿಸರ ಜಾಗೃತಿ: ಸಸಿ ನೆಟ್ಟ ಸುನಿಲ್ ಕುಮಾರ್

ಬೈಲೂರು ಬಸ್ರಿ ಸರಕಾರಿ ಶಾಲೆಯಲ್ಲಿ 'ಒಂದು ಗಿಡ ಹೆತ್ತವರೊಂದಿಗೆ' ವಿಶೇಷ ಕಾರ್ಯಕ್ರಮ ನಡೆಯಿತು. ಶಾಸಕ ಸುನಿಲ್ ಕುಮಾರ್ ಚಾಲನೆ ನೀಡಿದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟೆಕ್ ಪ್ರಿಯರ ನಿದ್ದೆಗೆಡಿಸಿದ ‘ಲೆನೊವೊ ಟ್ಯಾಬ್ ಪ್ಲಸ್ ಜೆನ್ 2’ ಜಾಗತಿಕ ಬಿಡುಗಡೆ: ಬೆಲೆ ಮತ್ತು ವೈಶಿಷ್ಟ್ಯಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಲೆನೊವೊದ ಬಿಗ್ ಬ್ಯಾಂಗ್ ಎಂಟ್ರಿ! 9 ಜೆಬಿಎಲ್ ಸ್ಪೀಕರ್, 10,200mAh ಬ್ಯಾಟರಿಯ ಅತ್ಯಾಧುನಿಕ 'ಟ್ಯಾಬ್ ಪ್ಲಸ್ ಜೆನ್ 2' ಜಾಗತಿಕ ಮಾರುಕಟ್ಟೆಗೆ ಲಾಂಚ್.

ದಿನ ವಿಶೇಷ – ಮರುಭೂಮೀಕರಣ ಮತ್ತು ಬರಗಾಲ ವಿರೋಧಿ ವಿಶ್ವ ದಿನ

ಭೂಮಿಯ ಫಲವತ್ತತೆ ರಕ್ಷಿಸಲು ಮತ್ತು ಬರಗಾಲದ ಸವಾಲುಗಳನ್ನು ಎದುರಿಸಲು ಜೂನ್ 17 ರಂದು ಆಚರಿಸಲಾಗುವ ಮರುಭೂಮೀಕರಣ ವಿರೋಧಿ ದಿನದ ಮಹತ್ವ ಹಾಗೂ ಉದ್ದೇಶಗಳ ಮಾಹಿತಿ ಇಲ್ಲಿದೆ.