
ಉಡುಪಿ: ಉಡುಪಿ ರಥ ಬೀದಿಯಲ್ಲಿರುವ ಶ್ರೀ ಪೇಜಾವರ ಮಠದ ಸನಿಹದಲ್ಲಿರುವ ಸುವಿಧ್ಯಾ ಅಕಾಡೆಮಿಯಲ್ಲಿ ಡೈರೆಕ್ಟ್ ದ್ವಿತೀಯ ಪಿಯುಸಿ ಮಾಡುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಆರಂಭಗೊಂಡಿದೆ.
ಪ್ರಥಮ ಪಿಯುಸಿಯಲ್ಲಿ ಅನ್ನುತೀರ್ಣಗೊಂಡ ವಿದ್ಯಾರ್ಥಿಗಳು ನೇರವಾಗಿ ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆದು ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.
ಇಲ್ಲಿ ಪ್ರವೇಶಾತಿ ಪಡೆದವರಿಗೆ ರೆಗ್ಯುಲರ್ ತರಗತಿಗಳಿದ್ದು ಉತ್ತಮ ಬೋಧಕ ವರ್ಗದವರಿಂದ ಫಲಿತಾಂಶ ಆಧಾರಿತ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇರುತ್ತದೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ CET /NEET ಕೋಚಿಂಗ್ ಲಭ್ಯವಿರುತ್ತದೆ ಪ್ರವೇಶ ಪಡೆಯುವ ಅವಕಾಶವಿದೆ ಸುವಿದ್ಯ ಸಂಸ್ಥೆಯಲ್ಲಿ 6 ರಿಂದ 10 ನೇ ತರಗತಿ ಪ್ರಥಮ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಾಯಂಕಾಲ ಕೋಚಿಂಗ್ ವ್ಯವಸ್ಥೆ ಲಭ್ಯವಿದೆ ವಾರಂತ್ಯದಲ್ಲಿCET /NEET ಕೋಚಿಂಗ್ ಇರುತ್ತದೆ
ಆಸಕ್ತರು ಹೆಚ್ಚಿನ ಮಾಹಿತಿಗಳಿಗೆ ರಥ ಬೀದಿಯಲ್ಲಿರುವ ಸುವಿದ್ಯಾ ಅಕಾಡೆಮಿಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ
8971535230 , 8892036401
